Monday, December 23, 2024

ವೀಕೆಂಡ್ ಕರ್ಫ್ಯೂ ಗೆ ಬಿವಿಕೆ ಅಯ್ಯಾಂಗರ್ ರಸ್ತೆ ಖಾಲಿ ಖಾಲಿ

ಬೆಂಗಳೂರು : ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಈ ಕಾರಣದಿಂದ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸದೆ. ಸದಾ ಗಿಜುಗುಡುತ್ತಿದ್ದ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದೆ.

ವೀಕೆಂಡ್ ಕರ್ಫ್ಯೂಯಿಂದಾಗಿ ರಸ್ತೆಗಳು ಬಿಕೋ ಎನ್ನುತ್ತಿದೆ. ನಗರದಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬಿವಿಕೆ ಅಯ್ಯಂಗಾರ್ ರಸ್ತೆ ಅಂಗಡಿ ಮುಂಗಟ್ಟು ಎಲ್ಲವೂ ಕ್ಲೋಸ್ ಆಗಿದೆ.ನಿತ್ಯ ಸಾವಿರಾರು ಗ್ರಾಹರನ್ನು ಆಕರ್ಷಿಸುತ್ತಿದ್ದ ಮಳಿಗೆ ಸಂಪೂರ್ಣ ಬಂದ್ ಆಗಿದೆ. ವ್ಯಾಪಾರ ವಹಿವಾಟು ಕಂಪ್ಲೀಟ್ ಬಂದ್. ರಸ್ತೆಯಲ್ಲಿ ಕೆಲ ವಾಹನಗಳು ಮಾತ್ರ ಓಡಾಟ ಮಾಡುತ್ತಿದೆ.ರಸ್ತೆಗೆ ಅಡ್ಡಲಾಗಿ ಬ್ಯಾರಿಕೆಡ್ ಹಾಕಿರುವ ಪೊಲೀಸರು ಯಾವ ಕಾರಣಕ್ಕೆ ಹೊರಗೆ ಬಂದರು ಎಂದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES