Wednesday, January 22, 2025

ದೀಪಿಕಾ ಪಡುಕೋಣೆ @36

ಮುಂಬೈ: ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಇಂದು ಬುಧುವಾರದ ದಿನ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತಮ್ಮ 36ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಂಡ ದೀಪಿಕಾ ಪಡುಕೋಣೆಗೆ ಬಾಲಿವುಡ್​ನ ಹಲವು ದಿಗ್ಗಜರು ಪ್ರೀತಿಯ ಶುಭಾಶಯಗಳನ್ನು ಕೋರಿದ್ದಾರೆ. ದೀಪಿಕಾ ಪಡುಕೋಣೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತ ಬಾಲಿವುಡ್​ನ ಮಾಜಿ ನಾಯಕ ಅನಿಲ್ ಕಪೂರ್, ದೀಪಿಕಾಳ ಮುಂಬರಲಿರುವ ಚಿತ್ರವಾದ ಗೆಹರಾಂಯಿಯಾ ಗೆ ಶುಭ ಕೋರಿದ್ದಾರೆ.

ದೀಪಿಕಾ ಪಡುಕೋಣೆ ತನ್ನ ಇನ್​ಸ್ಟಾಗ್ರಾಂನಲ್ಲಿ ಗೆಹರಾಂಯಿಯಾ ಚಿತ್ರದ ಪೋಸ್ಟರನ್ನು ಶೇರ್ ಮಾಡಿದ್ದಳು. ಬಾಲಿವುಡ್ ನಾಯಕಿಯರುಗಳಾದ ಕತ್ರಿನಾ ಕೈಫ್, ಅನುಷ್ಕಾ ಶರ್ಮ, ವಾಣಿ ಕಪೂರ್, ಅನನ್ಯ ಪಾಂಡೆ ಹಾಗೂ ತಮನ್ನ ಮೊದಲಾದವರು ದೀಪಿಕಾ ಪಡುಕೋಣೆಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

RELATED ARTICLES

Related Articles

TRENDING ARTICLES