Monday, June 3, 2024

ಕೊರೋನ-ಯಾವ ದೇಶದಲ್ಲಿ ಎಷ್ಟು?

ಇಡೀ ಜಗತ್ತನ್ನು ಕಾಡುತ್ತಿರುವ ಕೊರೋನ ವೈರಸ್ ಇದೀಗ ಅತ್ಯಂತ ವೇಗವಾಗಿ ಹರಡುವ ತಾಕತ್ತು ಹೊಂದಿರುವ ತನ್ನ ರೂಪಾಂತರಿ ಒಮೈಕ್ರಾನ್​ನಿಂದಾಗಿ ಇನ್ನೂ ಬಲಿಷ್ಟವಾಗಿದೆ. ಹಾಗಾಗಿ ಇದು ಇಡೀ ಜಗತ್ತಿಗೆ ಹಬ್ಬಿದ್ದು ಜಗತ್ತಿನ ಮುಕ್ಕಾಲು ದೇಶಗಳು ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಹಾಗಾದರೆ ಈಗ ಕೊರೋನ ಯಾವ ದೇಶದಲ್ಲಿ ಎಷ್ಟು ಪಸರಿಸಿದೆ ಅನ್ನೋದನ್ನ ನೋಡೋಣ.

ಇದೀಗ ಇಡೀ ಜಗತ್ತಿನಲ್ಲಿರುವ ಕೊರೋನ ಸಂಕ್ರಮಿತರು:  293,207,113  (29 ಕೋಟಿ 32 ಲಕ್ಷ 7ಸಾವಿರದ ನೂರ ಹದಿಮೂರು)

ಜಗತ್ತಿನಾದ್ಯಂತ ಕರೋನಾದಿಂದ ಮೃತಪಟ್ಟವರು: 54,68,116

ಜಗತ್ತಿನಾದ್ಯಂತ ಕೊರೋನ ಪೀಡಿತರಾಗಿ ನಂತರ ವಾಸಿಯಾದವರು: 25 ಕೋಟಿ 55 ಲಕ್ಷ

ಇಂದು ಹೊಸದಾಗಿ ಅಧಿಕ ಸಂಖ್ಯೆಯಲ್ಲಿ ಕೊರೋನ ಬಂದಿರುವ ದೇಶಗಳು:

ರಶಿಯ: 15,903

ಜರ್ಮನಿ 11,215

ಇರಾನ್ 1,706

ಇಂಡೋನೇಷಿಯ 299

ಪೋಲಂಡ್ 11690

ಮೆಕ್ಸಿಕೊ 2877

ಉಕ್ರೇನ್ 1746

ಫಿಲಿಪೈನ್ಸ್ 1436

ಥೈಲ್ಯಾಂಡ್ 3091

ಬೆಲ್ಜಿಯಂ 8329

ಇರಾಕ್ 318

ರೊಮಾನಿಯ 3900

ಚಿಲಿ 1051

ಜಪಾನ್ 783

ಬಾಂಗ್ಲಾದೇಶ್ 775

ಇಸ್ರೇಲ್ 850

ಸ್ವಿಟ್ಜರ್​ಲ್ಯಾಂಡ್ 14948

ಪಾಕಿಸ್ತಾನ್ 630

ಆಸ್ಟ್ರಿಯ 5496

ಹಂಗರಿ 2429

ಕಜಕಸ್ತಾನ್ 419

ಜಾರ್ಜಿಯಾ 3590

ಸ್ಲೊವಾಕಿಯ 3579

ಡೆನ್ಮಾರ್ಕ್​ 23372

ನೇಪಾಳ್ 355

ಯುಎಇ 2581

ಕ್ರೊಯೆಷಿಯ 5845

ಸೌತ್ ಕೊರಿಯ 3019

ಬೊಲಿವಿಯ 7371

ಸೌದಿ ಅರೆಬಿಯ 2585

ಆಸ್ಟ್ರೇಲಿಯ 47202

ಫಿನ್ಲಾಂಡ್ 5400

RELATED ARTICLES

Related Articles

TRENDING ARTICLES