ಇಡೀ ಜಗತ್ತನ್ನು ಕಾಡುತ್ತಿರುವ ಕೊರೋನ ವೈರಸ್ ಇದೀಗ ಅತ್ಯಂತ ವೇಗವಾಗಿ ಹರಡುವ ತಾಕತ್ತು ಹೊಂದಿರುವ ತನ್ನ ರೂಪಾಂತರಿ ಒಮೈಕ್ರಾನ್ನಿಂದಾಗಿ ಇನ್ನೂ ಬಲಿಷ್ಟವಾಗಿದೆ. ಹಾಗಾಗಿ ಇದು ಇಡೀ ಜಗತ್ತಿಗೆ ಹಬ್ಬಿದ್ದು ಜಗತ್ತಿನ ಮುಕ್ಕಾಲು ದೇಶಗಳು ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಹಾಗಾದರೆ ಈಗ ಕೊರೋನ ಯಾವ ದೇಶದಲ್ಲಿ ಎಷ್ಟು ಪಸರಿಸಿದೆ ಅನ್ನೋದನ್ನ ನೋಡೋಣ.
ಇದೀಗ ಇಡೀ ಜಗತ್ತಿನಲ್ಲಿರುವ ಕೊರೋನ ಸಂಕ್ರಮಿತರು: 293,207,113 (29 ಕೋಟಿ 32 ಲಕ್ಷ 7ಸಾವಿರದ ನೂರ ಹದಿಮೂರು)
ಜಗತ್ತಿನಾದ್ಯಂತ ಕರೋನಾದಿಂದ ಮೃತಪಟ್ಟವರು: 54,68,116
ಜಗತ್ತಿನಾದ್ಯಂತ ಕೊರೋನ ಪೀಡಿತರಾಗಿ ನಂತರ ವಾಸಿಯಾದವರು: 25 ಕೋಟಿ 55 ಲಕ್ಷ
ಇಂದು ಹೊಸದಾಗಿ ಅಧಿಕ ಸಂಖ್ಯೆಯಲ್ಲಿ ಕೊರೋನ ಬಂದಿರುವ ದೇಶಗಳು:
ರಶಿಯ: 15,903
ಜರ್ಮನಿ 11,215
ಇರಾನ್ 1,706
ಇಂಡೋನೇಷಿಯ 299
ಪೋಲಂಡ್ 11690
ಮೆಕ್ಸಿಕೊ 2877
ಉಕ್ರೇನ್ 1746
ಫಿಲಿಪೈನ್ಸ್ 1436
ಥೈಲ್ಯಾಂಡ್ 3091
ಬೆಲ್ಜಿಯಂ 8329
ಇರಾಕ್ 318
ರೊಮಾನಿಯ 3900
ಚಿಲಿ 1051
ಜಪಾನ್ 783
ಬಾಂಗ್ಲಾದೇಶ್ 775
ಇಸ್ರೇಲ್ 850
ಸ್ವಿಟ್ಜರ್ಲ್ಯಾಂಡ್ 14948
ಪಾಕಿಸ್ತಾನ್ 630
ಆಸ್ಟ್ರಿಯ 5496
ಹಂಗರಿ 2429
ಕಜಕಸ್ತಾನ್ 419
ಜಾರ್ಜಿಯಾ 3590
ಸ್ಲೊವಾಕಿಯ 3579
ಡೆನ್ಮಾರ್ಕ್ 23372
ನೇಪಾಳ್ 355
ಯುಎಇ 2581
ಕ್ರೊಯೆಷಿಯ 5845
ಸೌತ್ ಕೊರಿಯ 3019
ಬೊಲಿವಿಯ 7371
ಸೌದಿ ಅರೆಬಿಯ 2585
ಆಸ್ಟ್ರೇಲಿಯ 47202
ಫಿನ್ಲಾಂಡ್ 5400