Wednesday, January 22, 2025

ಚೀನಾ ಪರಮಾಣು ರಿಯಾಕ್ಟರ್ ಹುವಾಲಾಂಗ್ ಒನ್!

ಚೀನಾ: ಚೀನಾ ದಿನೇ ದಿನೇ ಜಾಗತೀಕವಾಗಿ ಬಲಿಷ್ಟವಾಗುತ್ತ ಹೋಗುತ್ತಿದೆ. ಬಾಹ್ಯಾಕಾಶ ತಂತ್ರಜ್ಷಾನದಲ್ಲಾಗಲಿ, ವಾಣಿಜ್ಯ ವ್ಯವಹಾರದಲ್ಲಾಗಲಿ ಅಥವ ಪರಮಾಣು ಶಕ್ತಿಯಲ್ಲಾಗಲಿ ಎಲ್ಲಾ ಕ್ಷೇತ್ರಗಳಲ್ಲೂ ಅದು ದಾಪುಗಾಲಿಕ್ಕಿ ಮುಂದೆ ಹೋಗುತ್ತಿದೆ.

ಇಂಥ ಚೀನ ಇದೀಗ  ದೇಶೀಯವಾಗಿ ವಿನ್ಯಾಸಗೊಳಿಸಲಾದ 3ನೇ ತಲೆಮಾರಿನ ಪರಮಾಣು ರಿಯಾಕ್ಟರ್ ಹುವಾಲಾಂಗ್ ಒನ್ ಅನ್ನು ಬಳಸುವ  ಹಿನ ನ ಎರಡನೇ ಪರಮಾಣು ಶಕ್ತಿ ಘಟಕವು ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿದೆ. ಇದು ವಾಣಿಜ್ಯ ಕಾರ್ಯಾಚರಣೆಗೆ ದಾರಿ ಮಾಡಿಕೊಟ್ಟಿದೆ. ಹುವಾಲಾಂಗ್ ಒನ್ ರಿಯಾಕ್ಟರ್​ನೊಂದಿಗೆ ಚೀನಾದ ಎರಡನೇ ಪರಮಾಣು ಘಟಕವು ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ.

RELATED ARTICLES

Related Articles

TRENDING ARTICLES