Thursday, December 26, 2024

ಮಹಿಳಾ ವಿಜ್ಞಾನಿಗಳಿಗೆ POWER ಯೋಜನೆ

“ಪವರ್”ಎಂದರೆ, ಸಂಶೋಧನೆಯಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ಉತ್ತೇಜಿಸುವುದು (POWER- Promoting Opportunities for Women in Exploratory Research). ಇದು ಭಾರತೀಯ ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನೆ & ಅಭಿವೃದ್ಧಿ ಪ್ರಯೋಗಾಲಯಗಳಲ್ಲಿ ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನೆಗೆ ಧನಸಹಾಯದಲ್ಲಿ ಲಿಂಗ ಅಸಮಾನತೆಯನ್ನು ಕಡಿಮೆ ಮಾಡುವ ಯೋಜನೆಯಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಶಾಸನಬದ್ಧ ಸಂಸ್ಥೆಯಾದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (SERB)ಯು ಈ ಯೋಜನೆಯನ್ನು ಪ್ರಾರಂಭಿಸಿದೆ. ಪವರ್ ಸ್ಕೀಮ್ ಎರಡು ಘಟಕಗಳನ್ನು ಹೊಂದಿದೆ: (1) SERB-ಪವರ್ ಫೆಲೋಶಿಪ್ (ವಿದ್ಯಾರ್ಥಿವೇತನ); (2) SERB- ಪವರ್ ರಿಸರ್ಚ್ ಗ್ರಾಂಟ್ (ಸಂಶೋಧನಾ ಅನುದಾನ).

RELATED ARTICLES

Related Articles

TRENDING ARTICLES