Wednesday, January 22, 2025

ಅಜ್ಜಿಗೆ ಬಂಪರ್ ಗಿಫ್ಟ್​ ಕೊಟ್ಟ ಶಾಸಕ ಜಮೀರ್ ಅಹ್ಮದ್ ‌ಖಾನ್

ಬೆಂಗಳೂರು : ಬಿ.ಬಿ.ಎಂ.ಪಿ.ಕೇಂದ್ರ ಕಛೇರಿಯಲ್ಲಿ ಕಳ್ಳೆಕಾಯಿ ಮಾರಾಟ ಮಾಡುತ್ತಿದ್ದ ಅಜ್ಜಿಗೆ ಬಂಪರ್ ಆಫರ್ ಸಿಕ್ಕಿದೆ ಏನಪ್ಪಾ ಈ ಆಫರ್ ಅಂತೀರಾ ?

ಶಾಸಕ ಜಮೀರ್ ಅಹ್ಮದ್ ‌ಖಾನ್ ಅವರು ಕಳ್ಳೆಕಾಯಿ ಮಾರಾಟ ಮಾಡುತ್ತಿದ್ದ ಅಜ್ಜಿಯ ಬಳಿ ಕಳ್ಳೆಕಾಯಿ ಪಡೆದು ಅಜ್ಜಿಯ ಕಷ್ಟವನ್ನು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವ್ಯಾಪಾರಸ್ತೆ ಕೊರೋನಾ ಸಂಕಷ್ಟ ಹಾಗೂ ಮಳೆಯಿಂದ ‌ವ್ಯಾಪಾರ‌ ಆಗುತ್ತಿಲ್ಲ ಇದರಿಂದ ಜೀವನ ಸಾಗಿಸಲು ಬಹಳ ಕಷ್ಟವಾಗುತ್ತಿದೆ ಅಂತ ಶಾಸಕರ ಬಳಿ ಅಳಲು ತೋಡಿಕೊಂಡ ವ್ಯಾಪಾರಸ್ತೆ ಅಜ್ಜಿಯ ಸಂಕಷ್ಟಕ್ಕೆ ಮಿಡಿದ್ದಿದ್ದಾರೆ.

10 ರೂಪಾಯಿಯ ಕಡಲೆಕಾಯಿ ಪಡೆದು 5 ಸಾವಿರ ರೂಪಾಯಿ ನೀಡಿದ್ದಾರೆ ಹಾಗೂ ಮನೆಯಲ್ಲಿ ಬಿರಿಯಾನಿ ಮಾಡಿ ತಿನ್ನಿ ಅಂತ‌ ಮತ್ತೆ ಒಂದು ಸಾವಿರ ಹಣವನ್ನು ನೀಡಿ ಅವರ ಸರಳತೆಯನ್ನು ತೋರಿದ್ದಾರೆ. ಇದರಿಂದ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ.

RELATED ARTICLES

Related Articles

TRENDING ARTICLES