Thursday, January 23, 2025

ಈಶ್ವರಪ್ಪ ವಿರುದ್ಧ ಸಿಎಂ ಗರಂ, ಖಾತೆ ಚೇಂಜ್ ಮಾಡ್ತೀನಿ . . !

ಬೆಂಗಳೂರು : ಸಿಎಂ ವಿರುದ್ಧ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ. ಸಿಎಂ ಕಾರ್ಯವೈಖರಿ ಪ್ರಶ್ನಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಈಶ್ವರಪ್ಪ ಅವರ ಖಾತೆಯನ್ನೇ ಬದಲಾವಣೆ ಮಾಡಿ ಬಿಡ್ತೀನಿ ಎಂದು ಗುಡುಗಿದ್ದಾರೆ ಸಿಎಂ. 

ನಾನು ಯಾರನ್ನೂ ಕೇಳದೆ ಖಾತೆ ಚೇಂಜ್ ಮಾಡುವೆ, ಏನ್ ಆಗ್ಬಿಡುತ್ತೆ ನೋಡ್ತೀನಿ, ಬೇಕಿದ್ರೆ ಹೈಕಮಾಂಡ್ ಹತ್ರ ಹೋಗಲಿ ಎಂದು ರೇಣುಕಾಚಾರ್ಯ ಸೇರಿದಂತೆ ಆಪ್ತ ಶಾಸಕರ ಎದುರು ಯಡಿಯೂರಪ್ಪ ಅಸಮಾಧಾನ ಹೊರಹಾಕಿದ್ದಾರೆ. 

 

RELATED ARTICLES

Related Articles

TRENDING ARTICLES