Thursday, January 23, 2025

‘ಪರಿಷತ್‌ ಸಭಾಪತಿಯಾಗಿ ಬಸವರಾಜ್‌ ಹೊರಟ್ಟಿ ಆಯ್ಕೆ’

ಬೆಂಗಳೂರು: ವಿಧಾನ ಪರಿಷತ್ ಸಭಾಪತಿರಾಯಿ ಬಸವರಾಜ್ ಹೊರಟ್ಟಿ ಆಯ್ಕೆಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಬಸವರಾಜ್ ಹೊರಟ್ಟಿ ಆಯ್ಕೆಯಾಗಿದ್ದಾರೆ. ಬಸರವಾಜ್ ಹೊರಟ್ಟಿಯನ್ನು ಸಭಾಪತಿ ಎಂದು ಉಪಸಭಾಪತಿ ಪ್ರಾಣೇಶ್ ಘೋಷಣೆ ಮಾಡಿದ್ದಾರೆ. ಸಭಾಪತಿ ಸ್ಥಾನದಲ್ಲಿ ಕೂತು ಬಸವರಾಜ್ ಹೊರಟ್ಟಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಪರಿಷತ್ ನಲ್ಲಿ ಬಸವರಾಜ್ ಹೊರಟ್ಟಿ ಕುಟುಂಸ್ಥರು ಉಪಸ್ಥಿತ್ತರಿದ್ದರು. ಬಸವರಾಜ್ ಹೊರಟ್ಟಿ ಆಯ್ಕೆಗೆ ಮೂರು ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಚುನಾವಣೆ ಕಣದಿಂದ ಹಿಂದೆ ಸರಿದಿದೆ.  

RELATED ARTICLES

Related Articles

TRENDING ARTICLES