Thursday, December 26, 2024

‘ಮೇಲ್ಮನೆ ಉಪಸಭಾಪತಿಯಾಗಿ ಎಂ.ಕೆ.ಪ್ರಾಣೇಶ್ ಆಯ್ಕೆ’

ಬೆಂಗಳೂರು : ಮೇಲ್ಮನೆ ಉಪಸಭಾಪತಿಯಾಗಿ ಎಂ.ಕೆ. ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಧ್ವನಿಮತದ ಮೂಲಕ ಎಂ.ಕೆ.ಪ್ರಾಣೇಶ್ ಬಹುಮತದಿಂದ ಆಯ್ಕೆಯಾಗಿದ್ದಾರೆ. ವಿಪಕ್ಷಗಳ ವಿರೋಧ ಹಿನ್ನಲೆಯ ಬಳಿಕ ಸಭಾಪತಿ ಮತ್ತೆ ಮತ ಹಾಕಿದ್ದಾರೆ. ಪ್ರಸ್ತಾವನೆ ಪರವಾಗಿರುವವರ ಒಟ್ಟು ಮತ-41, ಪ್ರಸ್ತಾವನೆ ವಿರುದ್ಧವಾಗಿರುವವರ ಒಟ್ಟು ಮತ-24. ಪ್ರಸ್ತಾವನೆ ಅಂಗೀಕಾರ ಹಿನ್ನಲೆಯಲ್ಲಿ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ.

RELATED ARTICLES

Related Articles

TRENDING ARTICLES