Monday, December 23, 2024

ಅಬಕಾರಿ ಖಾತೆ ಬೇಡವೇ ಬೇಡ : ಎಂಟಿಬಿ ನಾಗರಾಜ್

ಬೆಂಗಳೂರು: ಅಬಕಾರಿ ಖಾತೆ ನೀಡಿದ್ದಕ್ಕೆ ಎಂಟಿಬಿ ನಾಗರಾಜ್ ಆಕ್ರೋಶ ವ್ಯಕ್ತಡಿಸಿದ್ದಾರೆ. ನನಗೆ ಅಬಕಾರಿ ಬೇಡವೇ ಬೇಡ ಎಂದು ಸಚಿವ ಎಂಟಿಬಿ ನಾಗರಾ ಜ್ಅಸಮಾಧಾನ ವ್ಯಕ್ತಡಿಸಿದ್ದಾರೆ.

ಅಬಕಾರಿ ಖಾತೆಯಲ್ಲಿ ಜನ ಪರವಾಗಿ ಏನು ಕೆಲಸ ಮಾಡಲು ಸಾಧ್ಯ.  ಬಡ ಜನರ ಪರವಾಗಿ ಕೆಲಸ ಮಾಡೋ ಖಾತೆ ಎಂದು ಎಂಟಿಬಿ ನಾಗರಾಜ್ ಪಟ್ಟುಹಿಡಿದಿದ್ದಾರೆ. ಸಾರ್ವಜನಿಕರಿಗೆ, ಬಡವರಿಗೆ ಒಳ್ಳೆಯದು ಮಾಡೋ ಖಾತೆ ಬೇಕು ಎಂದು ಎಂಟಿಬಿ ನಾಗರಾಜ್ ಪಟ್ಟು. ಅಬಕಾರಿ ಖಾತೆ ಬೇಡ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಹೇಳಿ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಬುಸುಗುಡುತ್ತಲ್ಲೇ ಉತ್ತರ ನೀಡಿ ಎಂಟಿಬಿ ನಾಗರಾಜ್ ತೆರಳಿದರು.   

RELATED ARTICLES

Related Articles

TRENDING ARTICLES