Monday, December 23, 2024

‘ಸಪ್ತ ಸಚಿವರಿಗೆ ಹಂಚಿಕೆಯಾಯ್ತು ಖಾತೆ’

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ. ಸಿಎಂ ಕಳಿಸಿರುವ ಖಾತೆ ಪಟ್ಟಿಗೆ ಗವರ್ನರ್ ಅಂಕಿತ ಹಾಕಿದ್ದಾರೆ.

  • ಎಂಟಿಬಿ ನಾಗರಾಜ್ – ಅಬಕಾರಿ ಖಾತೆ
  • ಸಿ.ಪಿ.ಯೋಗೇಶ್ವರ್ – ಸಣ್ಣ ನೀರಾವರಿ
  • ಉಮೇಶ್ ಕತ್ತಿ – ಆಹಾರ ಮತ್ತು ನಾಗರಿಕ ಇಲಾಖೆ
  • ಆರ್. ಶಂಕರ್ – ಪೌರಾಡಳಿತ ಮತ್ತು ರೇಷ್ಮೇ ಇಲಾಖೆ
  • ಎಸ್.ಅಂಗಾರ – ಮೀನುಗಾರಿಕೆ ಮತ್ತು ಬಂದರು ಒಳನಾಡು
  • ಅರವಿಂದ್ ಲಿಂಬಾವಳಿ – ಅರಣ್ಯ ಇಲಾಖೆ
  • ಮುರುಗೇಶ್ ನಿರಾಣಿ – ಗಣಿ ಮತ್ತು ಭೂವಿಜ್ಞಾನ ಇಲಾಖೆ

RELATED ARTICLES

Related Articles

TRENDING ARTICLES