ಬೆಂಗಳೂರು: ಬ್ರಿಟನ್ ನಿಂದ ಬಂದವರಲ್ಲಿ ಕೊರೋನ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಯುಕೆಯಿಂದ ಬಂದವರಲ್ಲಿ ಹೆಚ್ಚಾಗ್ತಿದೆ ಕೊರೋನ. ಲಂಡನ್ ನಿಂದ ಮೂವರಿಗೆ ಕೊರೋನ ಸೋಂಕು. ಒಂದೇ ಕುಟುಂಬದಲ್ಲಿ ಮೂವರಿಗೆ ಕೊರೋನ ಇರುವುದು ಧೃಡವಾಗಿದೆ.
ನಿನ್ನೆ ಟೆಸ್ಷ್ ನಲ್ಲಿ 210 ಮಂದಿಯ ವರದಿ ನೆಗಟಿವ್ ಬಂದಿದೆ. ಆದರೆ ಎರಡು ದಿನ ಆದ ಮೇಲೆ ವರದಿಯಲ್ಲಿ ಮಹದೇವಪುರದ ಒಂದೇ ಕುಟುಂಬದ ಮೂವರಿಗೆ ಕೊರೋನ ವೈರಸ್ ಇರುವುದು ಧೃಡವಾಗಿದೆ.