Monday, February 3, 2025

ನ್ಯೂ ಇಯರ್ ಗೆ ಯಾವ ರಸ್ತೆಯಲ್ಲೂ ಸೆಲೆಬ್ರೆಷನ್ ಇಲ್ಲ: ಕಮಲ್ ಪಂಥ್

ಬೆಂಗಳೂರು: ಹೊಸ ವರ್ಷದ ಸಂಭ್ರಮಕ್ಕೆ ಸರ್ಕಾರ ಬ್ರೇಕ್. ಕಿಲ್ಲರ್ ಕೊರೋನಾದಿಂದ ಜನರು ತತ್ತರಿಸಿ ಹೋಗಿದ್ದಾರೆ. ಬಾರ್ ಮತ್ತು ಪಬ್ ರೆಸ್ಟೋರೆಂಟ್ ಗಳಲ್ಲಿ ಕೋವಿಡ್ ರೂಲ್ಸ್ ಕಡ್ಡಾಯವಾಗಿ ಪಾಲಿಸಬೇಕು. ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಸೆಲೆಬ್ರೇಷನ್​ಗೆ ಬ್ರೆಕ್ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES