ಬೆಂಗಳೂರು: ಬೆಂಗಳೂರಿನಲ್ಲಿ ಕೊಕೈನ್ ಜಲ ಹರಡಿದ್ದ ಕಿಂಗ್ ಪಿನ್ ಸಿಸಿಬಿ ಪೊಲೀಸರು ಆರೋಪಿ ಚಿಡಿಬೇರ್ ಅಂಬ್ರೋನ್ ನನ್ನು ಬಂದಿಸಿದ್ದಾರೆ. ಸಿಸಿಬಿ ಬಂಧಿಸಿದ್ದ ನೈಜೆರಿಯಾದ ಪೆಡ್ಲರ್ಸ್ ಜೊತೆ ಈತನ ಲಿಂಕ್ ಇತ್ತು ಎಂದು ತಿಳಿಸಿದ್ದಾರೆ. ಚಿಡಿಬೇರ್ ಅಂಬ್ರೋಸ್ ಪೆಡ್ಲರ್ ಗಳಿಗೆ ಕೊಕೈನ್ ಸರಬರಾಜು ಮಾಡುತ್ತಿದ್ದನು. ವಿಚಾರಣೆಯಲ್ಲಿ ಅಂಬ್ರೋಸ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು.