Wednesday, January 22, 2025

UAEಗೆ ಪ್ರಯಾಣ ಬೆಳೆಸಿದ RCB, CSK

ಹೈದರಾಬಾದ್ :  ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ UAEನಲ್ಲಿ 13ನೇ ಆವೃತ್ತಿ IPL ಹಬ್ಬ. ಕೊರೋನಾ ದೆಸೆಯಿಂದ ಈ ಬಾರಿ IPL ನಡೆಯುತ್ತಾ ನಡೆಯಲ್ಲ ಅನ್ನೋ ಗೊಂದಲವಿತ್ತು. ಕೊನೆಗೂ ಮೆಗಾ ಟೂರ್ನಿ ನಡೆಯುತ್ತಿದೆ.

ಇಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ ಯುಎಇಗೆ ಪ್ರಯಾಣ ಬೆಳೆಸಿದವು.

ನಿನ್ನೆ ರಾಜಸ್ಥಾನ ರಾಯಲ್ಸ್​, ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಯಾಣ ಬೆಳೆಸಿದ್ದವು. ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿರುವ ಧೋನಿ ಹಾಗೂ ಸುರೇಶ್ ರೈನಾ ಐಪಿಎಲ್​ನಲ್ಲಿ ಯಾವ ರೀತಿ ಆಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಿಗಿದೆ.

RELATED ARTICLES

Related Articles

TRENDING ARTICLES