Friday, April 4, 2025

ಸಿಲಿಕಾನ್​ ಸಿಟಿಯಲ್ಲಿ ಮಾಂಸ ಮಾರಾಟ ನಿಷೇಧ..!

ಬೆಂಗಳೂರು: ನಗರದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ನಾಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸಾಯಿಖಾನೆ ತೆರೆಯಲು ಅವಕಾಶವಿಲ್ಲ ಎಂದು ಬಿಬಿಎಂಪಿ ಆದೇಶ ನೀಡಿದೆ.

ನಾಗರಿಕ ಮಾಂಸ ಉತ್ಪಾದನೆ, ಸಂಸ್ಕರಣಾ ಕೇಂದ್ರದ ವ್ಯಾಪ್ತಿಯಲ್ಲಿ ಇಂದಿನಿಂದ ಮಾಂಸ ಮಾರಾಟ ನಿಷೇಧಿಸಿದ್ದು ಮುಂದಿನ ಎರಡು ದಿನಗಳವರೆಗೆ ಮಾಂಸ ಮಾರಾಟ ರದ್ದುಗೊಂಡಿದೆ.  ಹಬ್ಬದ ಹಿನ್ನೆಲೆಯಲ್ಲಿ ಪ್ರಾಣಿವಧೆ ನಿರಾಕರಿಸಿ ಬಿಬಿಎಂಪಿ ಆಜ್ಞೆ ಹೊರಡಿಸಿದೆ. ಇನ್ನು ಆದೇಶ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಲಾಗಿದೆ.

 

RELATED ARTICLES

Related Articles

TRENDING ARTICLES