Sunday, December 22, 2024

ಚಿತ್ರದುರ್ಗದಲ್ಲಿ ನಡೆದ ಹಂದಿ ರಾಬರಿಯ ವಿಡಿಯೋ ವೈರಲ್

ಚಿತ್ರದುರ್ಗ: ಜುಲೈ 31 ರಾತ್ರಿ 3 ಗಂಟೆ ವೇಳೆ ಹಂದಿ ಕಳ್ಳತನಕ್ಕೆ ಬಂದಿದ್ದ ಗ್ಯಾಂಗ್ ನ ವಿಡಿಯೋ ಇದೀಗ ವೈರಲ್ ಅಗಿದೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಪಾರ್ಕ್ ಬಳಿ ಹಂದಿ ಕಳ್ಳತನ ಮಾಡಲು ಬಂದಿದ್ದ ಈ ತಂಡ ಬುಲೆರೋ ಪಿಕಪ್ ವಾಹನವನ್ನ ಬಳಸಿದ್ದಾರೆ. 

ಸುಮಾರು 7-8 ಮಂದಿಯಿಂದ ಹಂದಿ ಕಳವು ಮಾಡುವ ವಿಡಿಯೋ ಜಿಲ್ಕೆಯಲ್ಲಿ ವೈರಲ್ ಅಗಿದೆ. ಚಿತ್ರದುರ್ಗದ ಪ್ರಕರಣಕ್ಕೂ ಹಾಗು ಇತ್ತಿಚಿಗೆ ನಡೆದ ನಾಯಕನಹಟ್ಟಿಯ ತ್ರಿಬಲ್ ಮರ್ಡರ್ ಪ್ರಕರಣಕ್ಕೂ ಲಿಂಕ್ ಇರೋ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ಹಂದಿಗಳನ್ನೇ ಟಾರ್ಗೇಟ್ ಮಾಡಿದ್ದ ಈ ಗ್ಯಾಂಗ್ ಹಾಗು ನಾಯಕನಹಟ್ಟಿಯಲ್ಲಿ ಮೂರು ಕೊಲೆಗಳ ಮಾಡಿದ ಖದೀಮರ ಬಂಧನಕ್ಕೆ ವಿಶೇಷ ತಂಡವನ್ನು ನಿಯೊಜಿಸಲಾಗಿದೆ.

ಚಳ್ಳಕೆರೆಯಲ್ಲಿ ಮೂವರ ಬರ್ಬರ ಹತ್ಯೆ

 

RELATED ARTICLES

Related Articles

TRENDING ARTICLES