Wednesday, January 22, 2025

20  ವರ್ಷಗಳ ಬಳಿಕ ಲಾಲ್ ಬಾಗ್ ಫ್ಲವರ್ ಶೋ ಡೌಟ್..!

ಬೆಂಗಳೂರು: ಪ್ರತೀ ವರ್ಷ ಆಗಸ್ಟ್ 15ರಂದು ಸಸ್ಯಕಾಶಿ ಲಾಲ್​ಬಾಗ್ ಫ್ಲವರ್ ಶೋ ನೋಡಲು ಮುಗಿಬೀಳುತ್ತಿದ್ದ ಜನರಿಗೆ ಈ ವರ್ಷದಲ್ಲಾದ ಹಲವು ಬ್ಯಾಡ್ ನ್ಯೂಸ್​ಗಳ ನಡುವೆ ಇದು ಕೂಡ ಒಂದು.

ಹೌದು ಲಾಲ್ ಬಾಗ್ ಫ್ಲವರ್ ಶೋ ಎಂದರೆ ಬೆಂಗಳೂರಿನ ಜನರಿಗೆ ಅದೊಂದು ಪ್ರತ್ಯೇಕವಾಗಿ ವಿಶೇಷ ದಿನ, ಇದರ ವೀಕ್ಷಣೆಗೆ ಫ್ರೆಂಡ್ಸ್ , ಸ್ಕೂಲ್ ಸ್ಟೂಡೆಂಟ್ಸ್, ಫ್ಯಾಮಿಲಿ ಹೀಗೆ ಹಲವರು ತಿಂಗಳ ಮುಂಚಯೇ ಪ್ಲಾನ್ ಹಾಕಿಕೊಳ್ಳುತ್ತಿದ್ದರು.

ಸದ್ಯ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ.  ಈ ಬಾರಿ ಕೊರೋನಾ ಎಫೆಕ್ಟ್​ನಿಂದ ಫ್ಲವರ್ ಶೋ ಬಹುತೇಕ ರದ್ದಾಗುವ ಸಾಧ್ಯತೆ ಇದೆ. ಪ್ರತೀ ವರ್ಷ ಶೋ ಗೆ 2 ತಿಂಗಳ ಮುಂಚೆಯೇ ಸಿದ್ದತೆ ನಡೆಯುತ್ತಿತ್ತು, ಇನ್ನು ಆಗಸ್ಟ್ ಮೊದಲನೇ ವಾರದಲ್ಲೇ ಬಹುತೇಕ ಸಿದ್ದತೆಗಳು  ಮುಗಿಯುತ್ತಿತ್ತು.  ಕೊರೋನಾ ಸಮಸ್ಯೆಯಿಂದಾಗಿ  ಈ ವರ್ಷ ಆಗಸ್ಟ್ ಮೊದಲ ವಾರ ಬಂದ್ರೂ ಯಾವುದೇ ಸಿದ್ದತೆ ನಡೆದಿಲ್ಲ ಹೀಗಾಗಿ ಫ್ಲವರ್ ಶೋ ರದ್ದುಗೊಳ್ಳುವ ಸಾಧ್ಯತೆಗಳಿವೆ.

RELATED ARTICLES

Related Articles

TRENDING ARTICLES