Sunday, January 19, 2025

ಕ್ರಿಕೆಟ್ ಅಭಿಮಾನಿಗಳಿಗೆ BCCIಯಿಂದ ಗುಡ್​ ನ್ಯೂಸ್ ..!

ನವದೆಹಲಿ : ಯುಎಇ ( ಯುನೈಟೆಡ್​​ ಎಮಿರೇಟ್ಸ್​​​) ನಲ್ಲಿ ಇಂಡಿಯನ್ ಪ್ರಿಮಿಯರ್​ ಲೀಗ್ (IPL) ನಡೆಸಲು ಬಿಸಿಸಿಐ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆದಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​ ನ್ಯೂಸ್ ನೀಡಿದೆ.

ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ  13ನೇ ಆವೃತ್ತಿ IPL ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿದೆ.  ಇಂದು ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆ ಬಳಿಕ ಈ ವಿಷಯಗಳು ಸ್ಪಷ್ಟವಾಗಿವೆ.  

RELATED ARTICLES

Related Articles

TRENDING ARTICLES