Friday, January 17, 2025

ಕೊರೋನ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಹೆಗಲು ಕೊಡುತ್ತಿರುವ ಜಿಲ್ಲೆಯ PFI

ರಾಮನಗರ:  ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದರೆ, ಒಂದು ರೀತಿ ಬೇರೆ ದೃಷ್ಟಿಯಲ್ಲಿ ನೋಡೊದು, ಜೊತೆಗೆ ಅಮಾನವೀಯ ರೀತಿ ಮೃತ ಅಂತ್ಯ ಸಂಸ್ಕಾರ ಮಾಡಿರುವುದು ಒಂದು ಕಡೆ ಆದ್ರೆ ರಾಮನಗರ ಜಿಲ್ಲೆಯ ಸ್ವಯಂಸೇವಕರು ಮೃತ ವ್ಯಕ್ತಿಯ ಧರ್ಮದ, ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೇರವೇರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಸೋ‌ಂಕಿನಿಂದ 12 ಜನ ಸಾವನ್ನಪ್ಪಿದ್ದು ಅವರವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಿದ್ದಾರೆ. ಜಿಲ್ಲೆಯ PFI ಕಾರ್ಯಕರ್ತರ ಪಡೆಯೊಂದು ಸ್ವಯಂಪ್ರೇರಿತವಾಗಿ ಮೃತರ ಅಂತ್ಯಕ್ರಿಯೆ ನೆರವೇರಿಸುತ್ತಿರುವ ಹಿನ್ನಲೆ, PFI ಕಾರ್ಯಕರ್ತರ ಈ ಕಾರ್ಯಕ್ಕೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES