Sunday, January 12, 2025

ಪಿಯುಸಿ ಪರೀಕ್ಷೆಯಲ್ಲಿ ಇಲ್ಲ ಸೋಷಿಯಲ್ ಡಿಸ್ಟೇನ್ಸ್

ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗ ನಗರದ ಬಾಲಕರ ಪದವಿಪೂರ್ವಕಾಲೇಜಿ ಪಿ.ಯೂ ಪರಿಕ್ಷಾ ಕೇಂದ್ರದಲ್ಲಿ ಪರಿಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಸಾಮಾಜಿಕ ಅಂತರದ ನಿಯಮಗಳನ್ನು ಮರೆತು ಪರೀಕ್ಷೆ ಗೆ ಹಾಜರಾಗಿದ್ದಾರೆ.ಹಾಲ್ ಟಿಕೆಟ್ ನಂ ಚೆಕ್ ಮಾಡುವ ಬರದಲ್ಲಿ ಹಾಗು ಸರತಿಸಾಲಿನಲ್ಲಿ ಹೋಗುವ ವೇಳೆ ಈ ನಿಯಮ ಉಲ್ಲಂಘನೆ ನೆ ಯಾಗಿದೆ.ಇನ್ನೂ ಕರೋನಾ ಬೀತಿಯ ಹಿನ್ನಲೆಯಲ್ಲಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕಿದ್ದ ಪರೀಕ್ಷಾ ಸಿಬ್ಬಂದಿ ಯಾಕೆ ಬೇಕಾಬಿಟ್ಟಿ ಯಾಗಿ ಕೆಲಸ ಮಾಡುತ್ತಿದ್ದಾರೆ ಅಂತ ಸ್ಥಳಿಯರ ಅಸಮಾಧಾನ ಕ್ಕೆ ಕಾರಣವಾಗಿದೆ.ಇನ್ನಾ ಮುಂದಿನ ಪರಿಕ್ಷೆಯಲ್ಲಿ ಸರಕಾರದ ಆದೇಶ ಹಾಗು ಸೂಚನೆಗಳನ್ನು ಸಂಬಂದ ಪಟ್ಟವರು ಕಟ್ಟುನಿಟ್ಟಾಗಿ ಪಾಲಿಸ ಬೇಕಾಗಿದೆ

RELATED ARTICLES

Related Articles

TRENDING ARTICLES