Sunday, January 12, 2025

ಬೆಂಗಳೂರಿನಲ್ಲಿ ಕೊರೋನಾಗೆ ಒಂದೇ ದಿನ 4 ಬಲಿ

ಬೆಂಗಳೂರು : ಕೊರೋನಾ ಪಾಸಿಟೀವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ಮಹಾ ಮಾರಿ ಕೇಕೇ ಹಾಕುತ್ತಿದ್ದು ಒಂದೇ ದಿನ ನಾಲ್ಕು ಜನರನ್ನ ಬಲಿ ಪಡೆದುಕೊಂಡಿದೆ.

ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ 4 ಮಂದಿ ಇಂದು ಮರಣಹೊಂದಿದ್ದಾರೆ. ಇದುವರೆಗೆ ಬೆಂಗಳೂರಿನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 25 ಕ್ಕೆ ಏರಿದ್ದು, ಬೆಂಗಳೂರು ಜನರಲ್ಲಿ ಆತಂಕ ಮೂಡಿಸಿದೆ.   

RELATED ARTICLES

Related Articles

TRENDING ARTICLES