Monday, December 23, 2024

ಕಿಚ್ಚ ಸುದೀಪ್ ಕ್ರಿಕೆಟ್​ ಲೀಗ್​ಗೆ ಚಾಲನೆ

ಬೆಂಗಳೂರು: ನೆಲಮಂಗಲದ ಆದಿತ್ಯ ಗ್ಲೋಬಲ್ ಗ್ರೌಂಡ್‌ನಲ್ಲಿ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಗೆ ಚಾಲನೆ ದೊರೆತಿದೆ. ಇತ್ತೀಚೆಗಷ್ಟೇ ಅಗಲಿದ ಸುದೀಪ್ ಅಭಿಮಾನಿ ನಂದೀಶ್‌ಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಟೂರ್ನಿಗೆ ಚಾಲನೆ ನೀಡಲಾಯಿತು.

ಪವರ್​ ಟಿವಿ  ಮಾಧ್ಯಮ ಸಹಭಾಗಿತ್ವದಲ್ಲಿ ಟೂರ್ನಿ ನಡೆಯಲಿದೆ. 2 ದಿನಗಳ ಕಾಲ ಒಟ್ಟು 16 ಟೀಮ್​ಗಳು ಚೊಚ್ಚಲ KSPL ಟ್ರೋಫಿಗೆ ಮುತ್ತಿಕ್ಕಲು ಸೆಣೆಸಲಿವೆ. 

 

RELATED ARTICLES

Related Articles

TRENDING ARTICLES