Sunday, December 22, 2024

ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಜಯಕಾರ

ಚಿಕ್ಕಬಳ್ಳಾಪುರ : ಉಪ ಚುನಾವಣೆಯ ಒಂದೊಂದೇ ಕ್ಷೇತ್ರದ ಫಲಿತಾಂಶ ಹೊರ ಬರುತ್ತಿದ್ದು, ಚಿಕ್ಕಾಬಳ್ಳಾಪುರದಲ್ಲಿ ಕಮಲ ಕಲಿ ಡಾ. ಸುಧಾಕರ್​ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಭದ್ರಕೋಟೆಯನ್ನು ಬಿಜೆಪಿ ವಶಪಡಿಸಿಕೊಂಡಿದೆ.
ಈಗಾಗಲೇ ಯಲ್ಲಾಪುರ, ಹಿರೇಕೆರೂರಲ್ಲಿ ಗೆದ್ದು ಬೀಗಿರುವ ಬಿಜೆಪಿ ತೆಕ್ಕೆಗೆ ಚಿಕ್ಕಬಳ್ಳಾಪುರ ಕೂಡ ಸೇರಿದೆ, ಸಂಪೂರ್ಣ ಫಲಿತಾಂಶ ಬಂದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಸಾಧಿಸಿದಂತಾಗಿದೆ.

ಬಿ.ಸಿ ಪಾಟೀಲ್​​ಗೆ ಜೈ ಎಂದ ಹಿರೇಕೆರೂರು ಮತದಾರರು

ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್​ ಹೆಬ್ಬಾರ್​ ಭರ್ಜರಿ ಗೆಲುವು

RELATED ARTICLES

Related Articles

TRENDING ARTICLES