Thursday, January 16, 2025

ಭಾರತ – ಬಾಂಗ್ಲಾ ಡೇ & ನೈಟ್ ಮ್ಯಾಚ್ ಫಿಕ್ಸ್!

ಕೋಲ್ಕಾತ್ತಾದ ಈಡನ್ ಗಾರ್ಡನ್ಸ್ ಮೈದಾನದ ಚೊಚ್ಚಲ ಡೇ & ನೈಟ್ ಟೆಸ್ಟ್ ಮ್ಯಾಚಿಗೆ ಸಾಕ್ಷಿಯಾಗಲಿದ್ದು, ಅದಕ್ಕೆ ವೇದಿಕೆ ಸಿದ್ಧವಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ನವೆಂಬರ್ 22ರಂದು ನಡೆಯಲಿರುವ ಎರಡನೇ ಟೆಸ್ಟ್ ಮೂಲಕ ಭಾರತದಲ್ಲಿ ಡೇ -ನೈಟ್ ಟೆಸ್ಟ್​ಗೆ ಚಾಲನೆ ಸಿಗಲಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿದ್ದಂತೆ ಡೇ & ನೈಟ್ ಟೆಸ್ಟ್ ಪ್ರಯೋಗಕ್ಕೆ ಮುನ್ನುಡಿ ಬರೆದಿದ್ದಾರೆ.
ಕೊಹ್ಲಿ, ರೋಹಿತ್ ಶರ್ಮಾರಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಬಾಂಗ್ಲಾ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ಒಪ್ಪಿಗೆಯೂ ಸಿಕ್ಕಿದ್ದು, ನವೆಂಬರ್ 22ರಂದು ಮೊದಲ ಮ್ಯಾಚ್ ನಡೆಯಲಿದೆ.

RELATED ARTICLES

Related Articles

TRENDING ARTICLES