Thursday, January 16, 2025

ಗಂಗೂಲಿ ರೂಮಿಗೆ ಹೋದಾಗ ಲಕ್ಷ್ಮಣ್​ಗೆ ಶಾಕ್ ಆಗಿದ್ದೇಕೆ?

ಬಿಸಿಸಿಐನ ನೂತನ ಅಧ್ಯಕ್ಷ ಹಾಗೂ ಆಪತ್ಭಾಂಧವ ಖ್ಯಾತಿಯ ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್ ಸಮಕಾಲಿನ ಕ್ರಿಕೆಟ್ ಸ್ಟಾರ್ಸ್. ಗಂಗೂಲಿ ಬಗ್ಗೆ ಲಕ್ಷ್ಮಣ್ ಬಹುತೇಕರಿಗೆ ಗೊತ್ತಿಲ್ಲದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
2014ರಲ್ಲಿ ಸೌರವ್ ಗಂಗೂಲಿ ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಜಂಟಿಕಾರ್ಯದರ್ಶಿಯಾಗಿದ್ರು. ಆ ವೇಳೆ ವಿವಿಎಸ್ ಲಕ್ಷ್ಮಣ್ ಪಶ್ಚಿಮ ಬಂಗಾಳ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿದ್ರು. ಜಂಟಿ ಕಾರ್ಯದರ್ಶಿಯಾಗಿದ್ದ ಸೌರವ್ ಗಂಗೂಲಿ ರೂಮಿಗೆ ಹೋದಾಗ ಲಕ್ಷ್ಮಣ್​ಗೆ ಶಾಕ್ ಆಗಿತ್ತಂತೆ. ಯಾಕಂದ್ರೆ ಸೌರವ್ ಕಾರ್ಯ ನಿರ್ವಹಿಸ್ತಿದ್ದ ರೂಮ್ ತುಂಬಾ ಚಿಕ್ಕದಾಗಿತ್ತಂತೆ. ಕ್ರಿಕೆಟ್ ದಂಥ ಕಥೆ ಸೌರವ್ ಇಷ್ಟೊಂದು ಚಿಕ್ಕ ರೂಮಲ್ಲಾ ಅಂತ ಲಕ್ಷ್ಮಣ್ ಆಶ್ಚರ್ಯಚಕಿತರಾಗಿದ್ರಂತೆ! ಗಂಗೂಲಿಯ ಸರಳ -ಸಜ್ಜನಿಕೆ ಸ್ವಭಾವವನ್ನು ಲಕ್ಷ್ಮಣ್ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES