Wednesday, January 15, 2025

ರಾಂಚಿ ಟೆಸ್ಟಿನಲ್ಲಿ ಶುಭ್ಮನ್​ ಗಿಲ್​​ ಕಣಕ್ಕೆ?

ರಾಂಚಿಯಲ್ಲಿ ನಡೆಯಲಿರುವ ಸೌತ್​ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಮ್ಯಾಚಿನಲ್ಲಿ ಯುವ ಬ್ಯಾಟ್ಸ್​ಮನ್​ ಶುಭ್ಮನ್​​ ಗಿಲ್​​ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಅನಧಿಕೃತ ಟೆಸ್ಟ್​ ಮ್ಯಾಚ್​ಗಳಲ್ಲಿ ಗಿಲ್​ ಅದ್ಭುತ ಪ್ರದರ್ಶನ ನೀಡಿದ್ದರು.
ಒಳ್ಳೆಯ ಫಾರ್ಮ್​ನಲ್ಲಿರುವ ಗಿಲ್​ ಟೀಮ್ ಇಂಡಿಯಾ ಪರ ಟೆಸ್ಟ್​ ಕ್ರಿಕೆಟಿಗೆ ಎಂಟ್ರಿ ಕೊಡಲು ಇದು ಸುಸಂದರ್ಭ ಎನ್ನಲಾಗುತ್ತಿದ್ದು, ಯಂಗ್ ಸ್ಟಾರ್ ಗಿಲ್​ ಸೌತ್ ಆಫ್ರಿಕಾ ವಿರುದ್ಧದ 3ನೇ ಮ್ಯಾಚ್​ ಮೂಲಕ ಟೆಸ್ಟ್ ಕ್ರಿಕೆಟ್ ಕರಿಯರ್ ಆರಂಭಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

RELATED ARTICLES

Related Articles

TRENDING ARTICLES