Wednesday, January 15, 2025

ಕ್ರಿಕೆಟ್​ ಆಡಿದ ಕಾಮೆಂಟೇಟರ್ಸ್​ – ಲಕ್ಷ್ಮಣ್ ಸೂಪರ್​ ಫೀಲ್ಡಿಂಗ್..!

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಎರಡನೇ ಟೆಸ್ಟ್​​ನಲ್ಲಿ ಭರ್ಜರಿ ಜಯ ದಾಖಲಿಸಿದ್ದು ಗೊತ್ತೇ ಇದೆ. ಆದರೆ, ಇಂಡಿಯಾ VS ಸೌತ್​ಆಫ್ರಿಕಾ ಮ್ಯಾಚ್ ಬಳಿಕ ಕಾಮೆಂಟೇಟರ್ಸ್​​ ಫನ್ನಿ ಮ್ಯಾಚ್ ಆಡಿದ್ರು.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ, ಟೆಸ್ಟ್​ ಸ್ಪೆಷಲಿಸ್ಟ್ ವಿ.ವಿಎಸ್​ ಲಕ್ಷ್ಮಣ್ ಟ್ವಿಟರ್​ನಲ್ಲಿ ಒಂದು ವಿಡಿಯೋವನ್ನು ಹಾಕಿದ್ದಾರೆ. ಆಕಾಶ್​ ಚೋಪ್ರಾ ನೀಡಿದ ಕ್ಯಾಚನ್ನು ವಿವಿಎಸ್​ ಅದ್ಭುತವಾಗಿ ಪಡೆದಿದ್ದಾರೆ. ಆ ವಿಡಿಯೋ ನೀವೇ ನೋಡಿ.

RELATED ARTICLES

Related Articles

TRENDING ARTICLES