Friday, December 27, 2024

ಇಲ್ಲಿವೆ ಅಜಾತಶತ್ರು ಸುಷ್ಮಾ ಸ್ವರಾಜ್​ರವರ ಅಪರೂಪದ ಫೋಟೋಗಳು

ಅಜಾತಶತ್ರು, ಮಾಜಿ ಕೇಂದ್ರಸಚಿವೆ ಸುಷ್ಮಾ ಸ್ವರಾಜ್​ ಇನ್ನು ನೆನಪು ಮಾತ್ರ. ರಾಷ್ಟ್ರ ರಾಜಕಾರಣದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದ ಸುಷ್ಮಾ ಸ್ವರಾಜ್​ ಮಂಗಳವಾರ ವಿಧಿವಶರಾಗಿದ್ದಾರೆ. ಬಿಜೆಪಿ ನಾಯಕಿಯಾಗಿ ಗುರುತಿಸಿಕೊಂಡಿದ್ದರೂ ಪಕ್ಷ ಮೀರಿದ ವ್ಯಕ್ತತ್ವದ ಮಾತೃ ಹೃದಯಿ ಮಹಾ ನಾಯಕಿಯಾಗಿದ್ದರು ಸುಷ್ಮಾ..! ದೇಶ ಕಂಡ ಅಪ್ರತಿಮ ನಾಯಕಿಯ ಅಪರೂಪದ ಫೋಟೋಗಳು ಇಲ್ಲಿವೆ… 

‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!

ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

ಚತುರ ನಾಯಕಿಯ ಹೆಜ್ಜೆ ಗುರುತು – ಹೇಗಿತ್ತು ಗೊತ್ತಾ ಸುಷ್ಮಾ ಸ್ವರಾಜ್​ ಬದುಕಿನ ಹಾದಿ?

RELATED ARTICLES

Related Articles

TRENDING ARTICLES