Saturday, December 28, 2024

ATMನಲ್ಲಿ ಅರ್ಧ ಪ್ರಿಂಟ್ ಆಗಿರುವ ನೋಟ್​ಗಳು..!

ತುಮಕೂರು : ಗ್ರಾಹಕರೊಬ್ಬರಿಗೆ ATMನಲ್ಲಿ ಅರ್ಧ ಪ್ರಿಂಟ್​ ಆಗಿರುವ ನೋಟ್​​ಗಳು ಸಿಕ್ಕಿವೆ. ತುಮಕೂರಿನ ಲಿಂಗಾಪುರದಲ್ಲಿರುವ ಶ್ರೀದೇವಿ ಕಾಲೇಜು ಆವರಣದ ATMನಲ್ಲಿ ಶಿವಕುಮಾರ್ ಎಂಬುವವರು ಹಣ ಡ್ರಾ ಮಾಡಿದಾಗ 500 ರೂಪಾಯಿಯ ಅರ್ಧ ಪ್ರಿಂಟ್ ಆಗಿರುವ ನೋಟ್​ಗಳು ಸಿಕ್ಕಿವೆ. ಅದನ್ನು ಕಂಡ ಶಿವಕುಮಾರ್ ದಿಗ್ಬ್ರಾಂತರಾಗಿದ್ದಾರೆ. ಕೂಡಲೇ ಪಕ್ಕದಲ್ಲಿದ್ದ ಕಾರ್ಪೊರೇಷನ್ ಬ್ಯಾಂಕ್ ಶಾಖೆಗೆ​​​ ದೂರು ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿಗೂ ಆಶ್ಚರ್ಯವಾಗಿದೆ.

RELATED ARTICLES

Related Articles

TRENDING ARTICLES