Sunday, October 27, 2024

ಮೋದಿ ಸೇನೆಯ ಸೇನಾನಿಗಳು ಯಾರ‍್ಯಾರು? ಇಲ್ಲಿದೆ ‘ನಮೋ’ ಟೀಮ್..!

ಭಾರತದ 14ನೇ ಪ್ರಧಾನಿಯಾಗಿ 2ನೇ ಬಾರಿ ನರೇಂದ್ರ ಮೋದಿ ಪ್ರಮಾಣ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು. ಸತತ 2 ಬಾರಿ ಪೂರ್ಣ ಬಹುಮತ ಪಡೆದು ಪಟ್ಟಕ್ಕೇರಿದ 3ನೇ ಪ್ರಧಾನಿ ಅನ್ನೋ ಕೀರ್ತಿಗೆ ಮೋದಿ ಪಾತ್ರರಾಗಿದ್ದಾರೆ. ಮೋದಿ ಅವರೊಡನೆ ಅವರ ಸಂಪುಟದ  57 ಸಚಿವರು ಪ್ರಮಾಣ ಸ್ವೀಕಾರ ಮಾಡಿದ್ರು.

24 ಸಚಿವರಿಗೆ ಸಂಪುಟ ದರ್ಜೆ ಸ್ಥಾನ, 9 ಸಚಿವರಿಗೆ ರಾಜ್ಯ ಖಾತೆ (ಸ್ವತಂತ್ರ), 24 ಸಚಿವರಿಗೆ ರಾಜ್ಯ ಖಾತೆ ಸಚಿವ ಸ್ಥಾನ ನೀಡಲಾಗಿದೆ. ರಾಜ್ಯದ ಡಿ.ವಿ ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಶಿ ಅವರು ಸಂಪುಟ ದರ್ಜೆ ಸಚಿವಸ್ಥಾನವನ್ನು, ಸುರೇಶ್ ಅಂಗಡಿ ಅವರು ರಾಜ್ಯ ಖಾತೆ ಮಂತ್ರಿಗಿರಿಯನ್ನು ಪಡೆದಿದ್ದಾರೆ. 

ಇಲ್ಲಿದೆ ಮೋದಿ ಟೀಮ್ 

1. ನರೇಂದ್ರ ಮೋದಿ – ಪ್ರಧಾನ ಮಂತ್ರಿ 

ಸಂಪುಟ ದರ್ಜೆ ಸಚಿವರು 
2. ರಾಜನಾಥ್​ ಸಿಂಗ್​ –  ಲಖನೌ – ಯುಪಿ
3. ಅಮಿತ್ ಶಾ – ಗಾಂಧಿನಗರ – ಗುಜರಾತ್​
4. ನಿತಿನ್​ ಗಡ್ಕರಿ – ನಾಗಪುರ – ಮಹಾರಾಷ್ಟ್ರ
5. ಸದಾನಂದಗೌಡ – ಬೆಂಗಳೂರು ಉತ್ತರ
6. ನಿರ್ಮಲಾ ಸೀತಾರಾಮನ್​ – ರಾಜ್ಯಸಭಾ ಕರ್ನಾಟಕ
7. ರಾಮ್​ ವಿಲಾಸ್​ ಪಾಸ್ವಾನ್​ – ಹಾಜಿಪುರ – ಬಿಹಾರ
8. ನರೇಂದ್ರ ಸಿಂಗ್ ತೋಮರ್​ – ಗ್ವಾಲಿಯರ್​ – ಮಧ್ಯಪ್ರದೇಶ
9. ರವಿಶಂಕರ್​ ಪ್ರಸಾದ್​ – ಪಾಟ್ನಾಸಾಹಿಬ್​ 
10. ಹರ್​ಸಿಮೃತ್​ ಕೌರ್​ ಬಾದಲ್​ – ಬಠಿಂಡಾ / ಪಂಜಾಬ್​ / 
11. ತಾವರ್​ಚಂದ್​ ಗೆಹ್ಲೋಟ್​ – ಶಾಜಾಪುರ / ಮಧ್ಯಪ್ರದೇಶ 
12. ಎಸ್​. ಜೈಶಂಕರ್​ – ಮಾಜಿ ವಿದೇಶಾಂಗ ಕಾರ್ಯದರ್ಶಿ
13. ರಮೇಶ್​ ಪೋಖ್ರಿಯಾಲ್​ ನಿಶಾಂಕ್​ – ಹರಿದ್ವಾರ – ಉತ್ತರಾಖಂಡ / ಮಾಜಿ ಸಿಎಂ
14. ಅರ್ಜುನ್​ ಮುಂಡಾ – ಖುಂಟಿ – ಜಾರ್ಖಂಡ್​ – ಮಾಜಿ ಸಿಎಂ
15. ಸ್ಮೃತಿ ಇರಾನಿ – ಅಮೇಥಿ – ಯುಪಿ 
16. ಹರ್ಷವರ್ಧನ – ಚಾಂದಿನಿ ಚೌಕ್​ / ದೆಹಲಿ /
17. ಪ್ರಕಾಶ್​ ಜಾವ್ಡೇಕರ್​ – ರಾಜ್ಯಸಭಾ ಸದಸ್ಯ / ಮಹಾರಾಷ್ಟ್ರ
18. ಪಿಯೂಶ್​ ಗೋಯಲ್​ – ರಾಜ್ಯಸಭಾ ಸದಸ್ಯ / ಮಹಾರಾಷ್ಟ್ರ 
19. ಧರ್ಮೇಂದ್ರ ಪ್ರಧಾನ್​ – ಮಧ್ಯಪ್ರದೇಶ ರಾಜ್ಯಸಭಾ ಸದಸ್ಯರು 
20. ಮುಖ್ತಾರ್​ ಅಬ್ಬಾಸ್​ ನಕ್ವಿ – ರಾಜ್ಯಸಭಾ ಸದಸ್ಯ / ಯುಪಿ 
21. ಪ್ರಹ್ಲಾದ್​ ಜೋಶಿ – ಧಾರವಾಡ  
22. ಡಾ. ಮಹೇಂದ್ರನಾಥ್​ ಪಾಂಡೆ – ಚಾಂಡೌಲಿ / ಯುಪಿ
23. ಅರವಿಂದ್​ ಗಣಪತ್ ಸಾವಂತ್​ – ಸೌಥ್​ ಮುಂಬೈ 
24. ಗಿರಿರಾಜ್​ ಸಿಂಗ್​ – ಬೇಗುಸರಾಯ್​ – ಬಿಹಾರ 
25. ಗಜೇಂದ್ರ ಸಿಂಗ್ ಶೇಖಾವತ್​ – ಜೋಧಪುರ 

ರಾಜ್ಯ ಖಾತೆ ಸಚಿವರು​ (ಸ್ವತಂತ್ರ ಖಾತೆ)
26. ಸಂತೋಷ್​ ಕುಮಾರ್​ ಗಂಗ್ವಾರ್​ – ಬರೇಲಿ / ಯುಪಿ 
27. ಇಂದ್ರಜಿತ್ ಸಿಂಗ್​ – ಮಹೇಂದ್ರಗಢ – ಹರ್ಯಾಣ
28. ಶ್ರೀಪಾದ್​ ಯಶೋ​ ನಾಯ್ಕ್​​ – ಉತ್ತರ ಗೋವಾ
29. ಡಾ. ಜಿತೇಂದ್ರ ಸಿಂಗ್​ – ಉಧಮ್​ಪುರ / ಜಮ್ಮು ಕಾಶ್ಮೀರ  
30. ಕಿರಣ್​ ರಿಜಿಜು – ಅರುಣಾಚಲ ಪ್ರದೇಶ ವೆಸ್ಟ್​ 
31. ಪ್ರಹ್ಲಾದ್​ ಸಿಂಗ್​ ಪಟೇಲ್​ – ಮಧ್ಯಪ್ರದೇಶ 
32. ರಾಜ್​ಕುಮಾರ್​ ಸಿಂಗ್​ – ಬಿಹಾರ 
33. ಹರ್ದಿಪ್​ ಸಿಂಗ್​ ಪುರಿ 
34. ಮನಸುಖ್​ ಮಾಂಡವಿಯಾ

ರಾಜ್ಯ ಖಾತೆ ಸಚಿವರು 

35. ಫಗನ್​ ಸಿಂಗ್​ ಖುಲಾಸ್ತೆ  
36. ಅಶ್ವಿನಿ ಕುಮಾರ್​ 
37. ಅರ್ಜುನ್​ ರಾಮ್​ ಮೇಘವಾಲ್​ – ಬಿಕಾನೇರ್​ – ರಾಜಸ್ಥಾನ 
38. ವಿ.ಕೆ. ಸಿಂಗ್​ – ಗಾಜಿಯಾಬಾದ್​ – ಯುಪಿ 
39. ಕೃಷ್ಣಾಪಾಲ್​ – ಫರಿದಾಬಾದ್​ – ಹರ್ಯಾಣ 
40. ಶ್ರೀ ದಾನವೆ ರಾವ್​ಸಾಹೇಬ್​ ದಾದಾರಾವ್
41. ಜಿ. ಕಿಶನ್​ ರೆಡ್ಡಿ – ಸಿಕಂದರಾಬಾದ್​ – ತೆಲಂಗಾಣ 
42. ಪುರುಶೋತ್ತಮ್​ ರೂಪಾಲಾ – ರಾಜ್ಯಸಭಾ ಸದಸ್ಯ 
43. ರಾಮದಾಸ್​ ಆಠವಳೆ – ರಾಜ್ಯಸಭಾ ಸದಸ್ಯ 
44. ಸಾಧ್ವಿ ನಿರಂಜನ್​ ಜ್ಯೋತಿ – ಫತೇಹಪುರ 
45. ಬಾಬುಲ್​ ಸುಪ್ರಿಯೊ – ಅಸಾನ್ಸೋಲ್​ – ಪಶ್ಚಿಮ ಬಂಗಾಳ
46. ಸಂಜೀವ್​ ಕುಮಾರ್​ ಬಲ್ಯಾನ್​ – ಮುಜಫ್ಫರನಗರ – ಯುಪಿ /
47. ಶಾಮರಾವ್​ ಸಂಜಯ್​ ಧೋತ್ರೆ – ಅಕೊಲಾ – ಮಹಾರಾಷ್ಟ್ರ 
48. ಅನುರಾಗ್ ಸಿಂಗ್​ ಠಾಕೂರ್​ – ಹಮೀರ್​ಪುರ – ಹಿಮಾಚಲ ಪ್ರದೇಶ
49. ಸುರೇಶ್​ ಅಂಗಡಿ – ಬೆಳಗಾವಿ
50. ನಿತ್ಯಾನಂದ ರಾಯ್​ – ಹಾಜಿಪುರ / ಬಿಹಾರ /
51. ರತನ್​ ಲಾಲ್​ ಕಟಾರಿಯಾ – ಅಂಬಾಲಾ / ಹರ್ಯಾಣ / ದಲಿತ ಮುಖಂಡ
52. ವಿ. ಮುರಳೀಧರನ್​ – ರಾಜ್ಯಸಭಾ ಸದಸ್ಯ / ಕೇರಳ / ಬಿಜೆಪಿ ರಾಜ್ಯಾಧ್ಯಕ್ಷ
53. ಶ್ರೀಮತಿ ರೇಣುಕಾ ಸಿಂಹ – ಸರಗುಜಾ / ಛತ್ತೀಸ್​ಗಢ  
54. ಸೋಮ್​ ಪ್ರಕಾಶ್​ – ಹೋಶಿಯಾರ್​ಪುರ – ಪಂಜಾಬ್​ / (ಮಾಜಿ ಐಎಎಸ್​)
55. ರಾಮೇಶ್ವರ್​ ತೇಲಿ – ದಿಬ್ರುಗಢ – ಅಸ್ಸಾಂ 
56. ಪ್ರತಾಪ್​ ಚಂದ್ರ ಸಾರಂಗಿ – ಬಾಲ್​ಸೋರ್​ / ಒಡಿಶಾ (ಸೈಕಲ್​ನಲ್ಲಿ ಪ್ರಚಾರ / ಓಡಿಶಾ ಮೋದಿ)
57. ಕೈಲಾಶ್​ ಚೌಧರಿ – ಬಾಡ್ಮೇರ್​ – ರಾಜಸ್ಥಾನ 
58. ಶ್ರೀಮತಿ ದೇಬಶ್ರೀ ಚೌಧರಿ – ರಾಯಗಂಜ್​ – ಪಶ್ಚಿಮ ಬಂಗಾಳ

RELATED ARTICLES

Related Articles

TRENDING ARTICLES