Monday, December 23, 2024

ಎಕ್ಸಿಟ್ ಪೋಲ್ ತಳಮಳ – ಖರ್ಗೆ ನೇತೃತ್ವದಲ್ಲಿ ಸಭೆ

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗೆ ಕಾಂಗ್ರೆಸ್​​ ನಾಯಕರು ತಳಮಳಗೊಂಡಿದ್ದಾರೆ. ಯುಪಿಎ ಮಿತ್ರಪಕ್ಷಗಳು ಹಾಗೂ ಎನ್​ಡಿಎ ವಿರೋಧಿಗಳಲ್ಲಿ ಸಮೀಕ್ಷೆ ಕಳವಳ ಮೂಡಿಸಿದೆ. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ಸಭೆ ನಡೆಯಲಿದ್ದು, ಕಾಂಗ್ರೆಸ್​ ಮುಖಂಡರು ಹಾಗೂ ವಿವಿಧ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ. ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಎನ್​ಡಿಎ ವಿರೋಧಿ ಒಕ್ಕೂಟದ ಹಲವು ಮುಖಂಡರು ಸಭೆಯಲ್ಲಿ ಭಾಗಿ ಆಗಲಿದ್ದಾರೆ. ಸಭೆಯಲ್ಲಿ ಫಲಿತಾಂಶದ ಸಾಧ್ಯಾಸಾಧ್ಯತೆ ಹಾಗೂ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ನಡೆಯಲಿದೆ.

RELATED ARTICLES

Related Articles

TRENDING ARTICLES