Tuesday, May 13, 2025

ನಾನು ಜೆಡಿಎಸ್ ಬಿಡಲಿಲ್ಲ, ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯ

ಕಲಬುರ್ಗಿ: ನಾನು ಜೆಡಿಎಸ್ ಬಿಡಲಿಲ್ಲ, ನನ್ನನ್ನ ಉಚ್ಛಾಟನೆ ಮಾಡಿದ್ರು. ಅಹಿಂದ ಚಟುವಟಿಕೆಗಳಿಂದಾಗಿ ನನ್ನನ್ನ ಉಚ್ಛಾಟಿಸಲಾಯ್ತು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು ಪಕ್ಷಾಂತರಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. “ನಾನು ಪಕ್ಷಾಂತರ ಮಾಡಿಲ್ಲ, ನನ್ನನ್ನ ಹೊರಹಾಕಲಾಯ್ತು. ಪಕ್ಷಾಂತರಕ್ಕೂ, ಉಚ್ಛಾಟನೆಗೂ ಸಾಕಷ್ಟು ವ್ಯತ್ಯಾಸಗಳಿವೆ” ಅಂತ ಸಿದ್ದರಾಮಯ್ಯ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES