ರಾಜ್ಯದಲ್ಲಿ 2ನೇ ಹಾಗೂ ಕೊನೆಯ ಹಂತದ ಮತದಾನ ಕಂಪ್ಲೀಟ್ ಆಗಿದೆ. 14 ಕ್ಷೇತ್ರಗಳಲ್ಲಿ ಎಲ್ಲೆಲ್ಲಿ? ಎಷ್ಟೆಷ್ಟು ಮತದಾನವಾಗಿದೆ? ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಎಷ್ಟು ಮತದಾನವಾಗಿತ್ತು ಅನ್ನೋದರ ಡೀಟೆಲ್ಸ್ ಇಲ್ಲಿದೆ.
ಕ್ಷೇತ್ರ 2009 2014 2019
ಚಿಕ್ಕೋಡಿ 67.56% 74.58% 73.91%
ಬೆಳಗಾವಿ 54.75% 68.43% 66.26%
ಬಾಗಲಕೋಟೆ 63.07% 68.88 % 69.33%
ವಿಜಯಪುರ 47.29 % 59.71% 60.28%
ಕಲಬುರಗಿ 49.19% 57.90% 56.86%
ರಾಯಚೂರು 45.90% 58.27% 57.85%
ಬೀದರ್ 52.99% 60.15% 61.31%
ಕೋಲಾರ 55.35% 65.59% 67.00%
ಬಳ್ಳಾರಿ 61.44% 72.08% 65.62%
ಹಾವೇರಿ 63.59% 71.60% 70.71%
ಧಾರವಾಡ 56.56% 65.95% 68.67%
ಉ.ಕನ್ನಡ 59.09% 69.00% 74.07%
ದಾವಣಗೆರೆ 67.46% 72.20% 69.66%
ಶಿವಮೊಗ್ಗ 66.47% 72.31% 76.21%