Thursday, December 26, 2024

ಇಂದು ಮಧ್ಯರಾತ್ರಿಯಿಂದಲೇ ತರ್ತು ಪರಿಸ್ಥಿತಿ ಜಾರಿ..!

ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್​ ಹಾಗೂ ಹೋಟೆಲ್​ಗಳ ಮೇಲೆ ಸರಣಿ ಸ್ಫೋಟ ನಡೆದ ಹಿನ್ನೆಲೆಯಲ್ಲಿ ಅಧ್ಯಕ್ಷ ಮೈತ್ರಿಪಾಲ್‌ ಸಿರಿಸೇನೆ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ತುರ್ತು ಪರಿಸ್ಥತಿ ಇಂದು ರಾತ್ರಿಯಿಂದ ಅನ್ವಯವಾಗಲಿದೆ. ಮೈತ್ರಿಪಾಲ್‌ ಸಿರಿಸೇನೆ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳವಾರವನ್ನು ಶೋಕಾಚರಣೆ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸರಣಿ ಸ್ಫೋಟಗಳ ನಂತರ ಘೋಷಿಸಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಿದೆ.

 

RELATED ARTICLES

Related Articles

TRENDING ARTICLES