Wednesday, January 22, 2025

EVM ಬಗ್ಗೆ ಈಗಲೂ ಅನುಮಾನ ಇದೆ ಅಂದ್ರು ಡಿಸಿಎಂ ಪರಂ..!

ತುಮಕೂರು : ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು EVM ಬಗ್ಗೆ ಮತ್ತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಕ್ಷೇತ್ರ ತುಮಕೂರಿನ ಹೆಗ್ಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತನ್ನ ಪತ್ನಿ ಜೊತೆ ತೆರಳಿ ವೋಟ್​ ಮಾಡಿದರು.
ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮತಯಂತ್ರ ಇವಿಎಂ ಬಗ್ಗೆ ಈಗಲೂ ಅನುಮಾನವಿದೆ, ಮತ್ತೆ ಅದನ್ನು ಹ್ಯಾಕ್​ ಮಾಡೋ ಸಂಶಯವೂ ಇದೆ ಅಂತ ಪರಮೇಶ್ವರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES