Friday, December 27, 2024

3000 ಮತದಾರರ ಹೆಸರು ಲಿಸ್ಟ್​​ನಿಂದ ಔಟ್..!

ಕೋರಮಂಗಲ: ಮತಚಲಾಯಿಸಲು ಬಂದ ಜನರು ಲಿಸ್ಟ್​​ನಲ್ಲಿ ತಮ್ಮ ಹೆಸರಿಲ್ಲದೆ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರಮಂಗಲದ ಇಡಬ್ಲ್ಯೂಸಿ ಬಡಾವಣೆಯ ನಿವಾಸಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಮತದಾರರ ಪಟ್ಟಿಯಿಂದ 3 ಸಾವಿರ ಜನರ ಹೆಸರು ನಾಪತ್ತೆಯಾಗಿದೆ.

ಕೋರಮಂಗಲ ಇಡಬ್ಲ್ಯೂಸಿ ಬಡಾವಣೆ ನಿವಾಸಿಗಳ ಹೆಸರುಗಳು ಪಟ್ಟಿಯಿಂದಲೇ ನಾಪತ್ತೆಯಾಗಿದ್ದು, ಇಡಬ್ಲ್ಯೂಸಿ ಬಡಾವಣೆ ನವೀಕರಣದಿಂದ ಈ ರೀತಿಯಾಗಿದೆ ಎಂದು ಹೇಳಲಾಗ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿದ್ದು, ಹಕ್ಕು ಚಲಾಯಿಸಲು ಸಾಧ್ಯವಾಗದ ಕಾರಣ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES