Wednesday, May 22, 2024

ಜಯಮಾಲಾ ಬಾಯಲ್ಲಿ ಚಪ್ಪಲಿ ಇಟ್ಟುಕೊಂಡಿದ್ದಾರೆ : ಸಿ. ಟಿ ರವಿ

ದಾವಣಗೆರೆ : ಸಚಿವೆ ಜಯಮಾಲಾ ಬಾಯಲ್ಲಿ ಚಪ್ಪಲಿ ಇಟ್ಟುಕೊಂಡಿದ್ದಾರೆ ಅಂತ ಶಾಸಕ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ‘ನಾನು ನಾಲಗೆಯಲ್ಲಿ ಚಪ್ಪಲಿ ಇಟ್ಟುಕೊಂಡಿದ್ದೇನೆ ಎಂದಾದ್ರೆ ಅವರೂ ಅದನ್ನೇ ಇಟ್ಟುಕೊಂಡಿದ್ದಾರೆ. ಸಿಎಂ ಮಹಿಳೆಯನ್ನು ಎಲ್ಲಿ ಮಲಗಿದ್ದೀಯಾ ಅಂದಿದ್ರು, ಆ ಜಯಮಾಲಾ ಎಲ್ಲಿದ್ದರು ಅಂತ ಪ್ರಶ್ನಿಸಿದ್ದಾರೆ.
“ಬಿಜೆಪಿ ಶಾಸಕ ಸಿ.ಟಿ ರವಿ ನಾಲಿಗೆ ಚಪ್ಪಲಿ ಇದ್ದಂತೆ. ಹಾಗಾಗಿ ಅವ್ರು ಹೆಣ್ಮಕ್ಕಳ ವಿಚಾರದಲ್ಲಿ ಅನಾಗರಿಕರಂತೆ ಮಾತಾಡ್ತಾರೆ” ಎಂದು ನಿನ್ನೆ ಮಂಗಳೂರಿನಲ್ಲಿ ಸಚಿವ ಜಯಮಾಲಾ ಹೇಳಿದ್ದರು.

RELATED ARTICLES

Related Articles

TRENDING ARTICLES