Monday, September 25, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಜೆಡಿಎಸ್​​​​ ಅವರು ಏನ್​ ಬೇಕಾದ್ರೂ ಕ್ರಿಯೇಟ್​ ಮಾಡ್ತಾರೆ : ಸುಮಲತಾ

ಜೆಡಿಎಸ್​​​​ ಅವರು ಏನ್​ ಬೇಕಾದ್ರೂ ಕ್ರಿಯೇಟ್​ ಮಾಡ್ತಾರೆ : ಸುಮಲತಾ

ಮಂಡ್ಯ : ಜೆಡಿಎಸ್​​ ಅವರು ಏನ್ ಬೇಕಾದ್ರು ಕ್ರಿಯೇಟ್ ಮಾಡ್ತಾರೆ ಅಂತ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಕಿಡಿಕಾರಿದ್ದಾರೆ.
ಜೆಡಿಎಸ್​​ ಮುಖಂಡರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಐಟಿ ದಾಳಿಗೂ ನಂಗೂ ಸಂಬಂಧವಿಲ್ಲ ಎಂದರು. ಬಿಜೆಪಿ ಜೊತೆ ಸಭೆ ನಡೆಸಿರೀ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ, ‘ಜೆಡಿಎಸ್​ ಅವರು ಏನ್​ ಬೇಕಾದ್ರೂ ಕ್ರಿಯೇಟ್​ ಮಾಡ್ತಾರೆ. ಅವರು ಏನ್ ಬೇಕಾದ್ರು ಮಾಡ್ಲಿ ನನಗೆ ಚಿಂತೆ ಇಲ್ಲ’ ಎಂದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments