ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಣಕಣಗಳು ರಂಗೇರುತ್ತಿವೆ. ರಾಜ್ಯದ 28 ಕ್ಷೇತ್ರಗಳ ನೇರ ಹಣಾಹಣಿಯಲ್ಲಿ ಜನರ ಒಲವು ಯಾರ ಕಡೆಗಿದೆ ಅನ್ನೋದರ ಚಿತ್ರಣವನ್ನು ಪವರ್ ಟಿವಿ ‘ಪವರ್’ ಜನಮತದ ಮೂಲಕ ತೆರೆದಿಟ್ಟಿದೆ.
ವಾಟ್ಸಪ್ ಮೆಸೇಜ್ಗಳು, ಟೆಕ್ಸ್ಟ್ ಮೆಸೇಜ್ಗಳು ಹಾಗೂ ದೂರವಾಣಿ ಕರೆಗಳ ಮೂಲಕ ಹರಿದು ಬಂದ ಜನ ಒಲವೇ ಈ ‘ಪವರ್’ ಜನಮತ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಅಥವಾ ಪಕ್ಷದ ಕಡೆಗೆ ಜನರ ಒಲವಿದೆ ಅನ್ನೋದರ ಕಂಪ್ಲೀಟ್ ಪಟ್ಟಿ ಇಲ್ಲಿದೆ.
ಮೊದಲ ಹಂತ
ಮತದಾರರ ಒಲವು ಯಾರ ಕಡೆಗಿದೆ?
ಕ್ಷೇತ್ರ ಬಿಜೆಪಿಅಭ್ಯರ್ಥಿ ಮೈತ್ರಿ ಅಭ್ಯರ್ಥಿ ಇತರೆ
ಬೆಂ.ದಕ್ಷಿಣ ತೇಜಸ್ವಿ ಸೂರ್ಯ (57%) ಬಿ.ಕೆ ಹರಿ ಪ್ರಸಾದ್ (ಕಾಂಗ್ರೆಸ್) (47%) —–
ಬೆಂ.ಉತ್ತರ ಡಿ.ವಿ ಸದಾನಂದಗೌಡ (52% ) ಕೃಷ್ಣ ಬೈರೇಗೌಡ (ಕಾಂಗ್ರೆಸ್) (48% ) —–
ಬೆಂ. ಕೇಂದ್ರ ಪಿ.ಸಿ ಮೋಹನ್ (55% ) ರಿಜ್ವಾನ್ ಅರ್ಷದ್ (41% ) ಪ್ರಕಾಶ್ ರೈ (4%)
ಬೆಂ.ಗ್ರಾಮಾಂತರ ಅಶ್ವಥ್ ನಾರಾಯಣ (27% ) ಡಿ.ಕೆ ಸುರೇಶ್ (ಕಾಂಗ್ರೆಸ್) (73% )
ಹಾಸನ ಎ.ಮಂಜು (39%) ಪ್ರಜ್ವಲ್ ರೇವಣ್ಣ (ಜೆಡಿಎಸ್) (61%)
ಕೋಲಾರ ಎಸ್. ಮುನಿಸ್ವಾಮಿ(49%) ಕೆ.ಹೆಚ್ ಮುನಿಯಪ್ಪ (51%)
ಮಂಡ್ಯ ==== ನಿಖಿಲ್(ಜೆಡಿಎಸ್) (47%) ಸುಮಲತಾ ಅಂಬರೀಶ್ (53%)
ಚಿತ್ರದುರ್ಗ ಎ.ನಾರಾಯಣಸ್ವಾಮಿ(46%) ಬಿ.ಎನ್ ಚಂದ್ರಪ್ಪ (ಕಾಂಗ್ರೆಸ್) (54%)
ಚಿಕ್ಕಬಳ್ಳಾಪುರ ಬಿ.ಎನ್ ಬಚ್ಚೇಗೌಡ (61%) ಎಂ. ವೀರಪ್ಪ ಮೊಯ್ಲಿ (ಕಾಂಗ್ರೆಸ್)(39%)
ಚಾಮರಾಜನಗರ ವಿ.ಶ್ರೀನಿವಾಸ ಪ್ರಸಾದ್ (40%) ಆರ್.ಧ್ರುವ ನಾರಾಯಣ್ (ಕಾಂಗ್ರೆಸ್) (60%)
ತುಮಕೂರು ಜಿ.ಎಸ್ ಬಸವರಾಜ್ (50%) ಹೆಚ್.ಡಿ ದೇವೇಗೌಡ (ಜೆಡಿಎಸ್) (50%)
ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ (72%) ಪ್ರಮೋದ್ ಮಧ್ವರಾಜ್ (ಜೆಡಿಎಸ್) (28%)
ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್ (60%) ಮಿಥುನ್ ರೈ (ಕಾಂಗ್ರೆಸ್)(40%)
==
ಎರಡನೇ ಹಂತ
ದಾವಣಗೆರೆ ಜಿ.ಎಂ ಸಿದ್ದೇಶ್ವರ್ (65%) ಹೆಚ್.ಬಿ ಮಂಜಪ್ಪ (ಕಾಂಗ್ರೆಸ್) (35%)
ಶಿವಮೊಗ್ಗ ಬಿ.ವೈ ರಾಘವೇಂದ್ರ (59%) ಮಧು ಬಂಗಾರಪ್ಪ (ಜೆಡಿಎಸ್)(41%)
ಉತ್ತರ ಕನ್ನಡ ಅನಂತ್ಕುಮಾರ್ ಹೆಗಡೆ (82%) ಆನಂದ್ ಅಸ್ನೋಟಿಕರ್ (ಜೆಡಿಎಸ್) (18%)
ಹಾವೇರಿ-ಗದಗ ಶಿವಕುಮಾರ ಉದಾಸಿ (50%) ಡಿ.ಆರ್ ಪಾಟೀಲ್ (ಕಾಂಗ್ರೆಸ್) (50%)
ಧಾರವಾಡ ಪ್ರಹ್ಲಾದ್ ಜೋಶಿ (53%) ವಿನಯ್ ಕುಲಕರ್ಣಿ (ಕಾಂಗ್ರೆಸ್)(47%)
ಬೀದರ್ ಭಗವಂತ್ ಖೂಬಾ (50%) ಈಶ್ವರ್ ಖಂಡ್ರೆ (ಕಾಂಗ್ರೆಸ್) (50%)
ಕಲಬುರಗಿ ಉಮೇಶ್ ಜಾಧವ್ (50%) ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್) 50%)
ರಾಯಚೂರು ಅಮರೇಶ್ ನಾಯಕ್ (48%) ಬಿ.ವಿ ನಾಯಕ್ (ಕಾಂಗ್ರೆಸ್)(52%)
ಬಾಗಲಕೋಟೆ ಗದ್ದಿಗೌಡರ್ ( 50%) ವೀಣಾ ಕಾಶಪ್ಪನವರ್ (ಕಾಂಗ್ರೆಸ್) (50%)
ವಿಜಯಪುರ ರಮೇಶ್ ಜಿಗಜಿಣಗಿ (83%) ಸುನಿತಾ ಚೌಹಾಣ್ (ಜೆಡಿಎಸ್) (17%)
ಬಳ್ಳಾರಿ ದೇವೇಂದ್ರಪ್ಪ (50%) ವಿ.ಎಸ್ ಉಗ್ರಪ್ಪ (ಕಾಂಗ್ರೆಸ್)(50%)
ಕೊಪ್ಪಳ ಸಂಗಣ್ಣ ಕರಡಿ (51%) ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್) (49%)
ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆ (51%) ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) (49%)
ಬೆಳಗಾವಿ ಸುರೇಶ್ ಅಂಗಡಿ (58%) ವಿರೂಪಾಕ್ಷಿ ಸಾಧುನವರ್ (ಕಾಂಗ್ರೆಸ್)(42%)
ಒಟ್ಟು 28 ಕ್ಷೇತ್ರಗಳಲ್ಲಿ 16ರಲ್ಲಿ ಬಿಜೆಪಿ ಅಭ್ಯರ್ಥಿಗಳು, 6ರಲ್ಲಿ ಮೈತ್ರಿ ಅಭ್ಯರ್ಥಿಗಳು, 1 ಕ್ಷೇತ್ರದಲ್ಲಿ ಇತರೆ ಅಭ್ಯರ್ಥಿಗಳು ಮೇಲುಗೈ ಸಾಧಿಸುತ್ತಾರೆ. 5 ಕ್ಷೇತ್ರಗಳಲ್ಲಿ ಸಮಬಲದ ಹೋರಾಟ ಇದೆ ಎಂದು ‘ಪವರ್’ ಜನಮತದ ಲೆಕ್ಕಾಚಾರ ತಿಳಿಸುತ್ತಿದೆ. ಇದು ಜನರೇ ನೀಡಿರೋ ಆದೇಶವಾಗಿದ್ದು, ಹೆಚ್ಚು ಕಮ್ಮಿ ಫಲಿತಾಂಶ ಹೀಗೇ ಬರಲಿ ಎಂದು ವಿಶ್ಲೇಷಿಸಲಾಗಿದೆ.