ಕೊಪ್ಪಳ : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರಿಗೆ 14 ಗಂಡು ಮಕ್ಕಳಿಲ್ಲ ಅಂತ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರಿಗೆ ನೋವಿದೆಯಂತೆ..! ಸ್ವತಃ ಅವರೇ ಈ ಮಾತನ್ನು ಹೇಳಿದ್ದಾರೆ..!
ಕೊಪ್ಪಳದಲ್ಲಿ ಮಾತನಾಡಿದ ಈಶ್ವರಪ್ಪ, ”ಹೆಚ್.ಡಿ.ದೇವೇಗೌಡರಿಗೆ 28 ಮಕ್ಕಳಿದ್ರೆ ಅವ್ರಿಗೆಲ್ಲರಿಗೂ ಟಿಕೆಟ್ ಕೊಡ್ತಿದ್ರು. ಇಲ್ಲಂದ್ರೆ ಪಾಪ 14 ಮಂದಿ ಗಂಡು ಮಕ್ಕಳಿದ್ರೆ 14 ಸೊಸೆಯರಾದ್ರೂ ಬರ್ತಿದ್ರು. ಅವಾಗ 28 ಕ್ಷೇತ್ರಗಳಲ್ಲಿ ನಿಲ್ಲಿಸ್ತಿದ್ರು. ಹೆಚ್ಡಿಡಿಗೆ 14 ಜನ ಗಂಡು ಮಕ್ಕಳಿಲ್ಲ ಅಂತ ನಂಗೆ ನೋವಿದೆ ಎಂದು ವ್ಯಂಗ್ಯವಾಡುತ್ತಲೇ ವಾಗ್ದಾಳಿ ನಡೆಸಿದರು.
ದೇವೇಗೌಡ್ರಿಗೆ 14 ಗಂಡು ಮಕ್ಕಳಿಲ್ಲ ಅಂತ ಈಶ್ವರಪ್ಪ ಅವ್ರಿಗೆ ನೋವಿದೆಯಂತೆ..!
TRENDING ARTICLES