ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧ ಕೀಳು ಮಟ್ಟದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸಂಸದ ಮುದ್ದಹುನೇಗೌಡರ ನಾಮಪತ್ರ ವಾಪಸ್ಗೆ ಒತ್ತಡ ಹೆಚ್ಚುತ್ತಿರುವ ಬಗ್ಗೆ ತುಮಕೂರಲ್ಲಿ ಪ್ರತಿಕ್ರಿಯೆ ನೀಡಿದ ರಾಜಣ್ಣ, ‘ ಯಾರೋ ಬಂದು ಹೋಗೋಕೆ ತುಮಕೂರು ರೆಡ್ ಲೈಟ್ ಏರಿಯಾನಾ ‘? ಎಂದು ದೇವೇಗೌಡರು ಮತ್ತು ಅವರ ಕುಟುಂಬದ ವಿರುದ್ಧ ಕಿಡಿಕಾರಿದರು. ತುಮಕೂರಿಂದ ದೇವೇಗೌಡರ ಸ್ಪರ್ಧೆಗೆ ಆಕ್ರೋಶ ವ್ಯಕ್ತಪಡಿಸಿದರು.
‘ಮುದ್ದಹನುಮೇಗೌಡರ ನಾಮಪತ್ರ ವಾಪಸ್ಗೆ ಒತ್ತಡ ಹೆಚ್ಚಾಗುತ್ತಿದೆ’ ‘ಇದೇ ವಿಚಾರವಾಗಿ ನಿನ್ನೆ ದಿನೇಶ್ ಗುಂಡೂರಾವ್ ಭೇಟಿಯಾಗಿದ್ದೆ’‘ಎಲ್ಲವೂ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡರ ವಿವೇಚನೆಗೆ ಬಿಟ್ಟಿದ್ದು’ ಎಂದು ಹೇಳಿದರು.
ಯಾರೋ ಬಂದು ಹೋಗೋಕೆ ತುಮಕೂರು ರೆಡ್ ಲೈಟ್ ಏರಿಯಾನಾ ..? : ದೇವೇಗೌಡ್ರ ವಿರುದ್ಧ ರಾಜಣ್ಣ ವಾಗ್ದಾಳಿ
TRENDING ARTICLES