ಹಾಸನ : ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ನಲ್ಲಿ ಹಳಸಿದ ಅನ್ನ ಇದ್ದಂತೆ..! ಹೀಗಂತ ಹೇಳಿರೋದು ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್.
ಎ.ಮಂಜು ಬಿಜೆಪಿ ಸೇರ್ಪಡೆಗೊಂಡು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಯೋಗಾ ರಮೇಶ್, ‘ಎ.ಮಂಜು ಕಾಂಗ್ರೆಸ್ನಲ್ಲಿ ಹಳಸಿದ ಅನ್ನ ಇದ್ದ ಹಾಗೆ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಆಗುತ್ತಾ. ಈ ಹಿಂದೆ ಬಿಜೆಪಿ ಹಾಳು ಮಾಡಿ ಹೋಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಎ.ಮಂಜು ಕಾಂಗ್ರೆಸ್ನಲ್ಲಿ ಹಳಸಿದ ಅನ್ನ ಇದ್ದಂತೆ ಎಂದ ಬಿಜೆಪಿ ಮುಖಂಡ..!
TRENDING ARTICLES