Monday, December 23, 2024

ಎಂ.ಬಿ ಪಾಟೀಲ್ ಅವರನ್ನು ಟೀಚರ್ ಆಗಿ ನೇಮಿಸಿಕೊಳ್ತಾರಂತೆ ಯಡಿಯೂರಪ್ಪ..!

ಚಿಕ್ಕೋಡಿ : ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರು ಗೃಹಸಚಿವ ಎಂ.ಬಿ ಪಾಟೀಲ್​ ಅವರನ್ನು ತಮ್ಮ ಟೀಚರ್ ಆಗಿ ನೇಮಿಸಿಕೊಳ್ಳುತ್ತಾರಂತೆ..!
ಈ ಹೇಳಿಕೆ ಅಚ್ಚರಿ ಅನಿಸನಿಸಿದರೂ ಸತ್ಯ. ಯಡಿಯೂರಪ್ಪ ಅವರು ಎಂ.ಬಿ ಪಾಟೀಲ್​ ಅವರಿಗೆ ತಿರುಗೇಟು ನೀಡಿದ ಪರಿ ಇದು. ‘ಬಿಎಸ್​ವೈಗೆ ಕಾಮನ್​ ಸೆನ್ಸ್ ಇಲ್ಲ’ ಎಂಬ ಎಂ,ಬಿ ಪಾಟೀಲ್​ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ‘ಹೌದು ನಂಗೆ ಕಾಮನ್​ ಸೆನ್ಸ್ ಇಲ್ಲ. ಕಾಮನ್​ ಸೆನ್ಸ್ ಅಂದ್ರೆ ಏನು ಅಂತ ನಂಗೆ ಹೇಳಿಕೊಡಲಿ. ಎಂ.ಬಿ ಪಾಟೀಲ್​ ಅವರನ್ನು ಬೇಕಾದ್ರೆ ಟೀಚರ್​ ಆಗಿ ನೇಮಿಸಿಕೊಳ್ತೀನಿ. ಅವರಿಂದ ಕಲಿಯುವಂಥದ್ದು ಬಹಳಷ್ಟಿದೆ, ಕಲಿಯೋಣ’ ಎಂದಿದ್ದಾರೆ. 

RELATED ARTICLES

Related Articles

TRENDING ARTICLES