Friday, September 13, 2024

ಸುಮಲತಾ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ರು, ಈಗ ರಾಜಕೀಯದಲ್ಲಿ ಬಣ್ಣ ಹಚ್ಚುತ್ತಿದ್ದಾರೆ : ರೇವಣ್ಣ

ನವದೆಹಲಿ : ಸಚಿವ ಹೆಚ್​.ಡಿ ರೇವಣ್ಣ ಅವರಿಗೆ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಎನ್ನುವ ಮನಸ್ಥಿತಿನೂ ಇಲ್ಲ. ‘ಗಂಡ ಸತ್ತು 2 ತಿಂಗಳೂ ಆಗಿಲ್ಲ. ಸುಮಲತಾಗೆ ರಾಜಕೀಯ’ ಬೇಕಿತ್ತಾ? ಎಂದಿದ್ದ ರೇವಣ್ಣ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ ಸುಮಲತಾ ಇಷ್ಟು ದಿನ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ರು. ಈಗ ರಾಜಕೀಯದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ರಾಜಕೀಯದಲ್ಲಿ ಈಗ ತಾನೆ ಅಂಬೆಗಾಲು ಇಡುತ್ತಿದ್ದಾರೆ’ ಎನ್ನುವ ಮೂಲಕ ತಪ್ಪಿನ ಮೇಲೆ ಮತ್ತೊಂದು ಎಡವಟ್ಟಿನ ಹೇಳಿಕೆ ನೀಡಿದ್ದಾರೆ.

‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್​.ಡಿ ರೇವಣ್ಣ..!

RELATED ARTICLES

Related Articles

TRENDING ARTICLES