Tuesday, June 6, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯದೇವೇಗೌಡರು ಕೊಟ್ಟ ಜವಬ್ದಾರಿ ನಿರ್ವಹಿಸ್ತೇನೆ : ನಿಖಿಲ್

ದೇವೇಗೌಡರು ಕೊಟ್ಟ ಜವಬ್ದಾರಿ ನಿರ್ವಹಿಸ್ತೇನೆ : ನಿಖಿಲ್

ಧರ್ಮಸ್ಥಳ : ಲೋಕಸಭಾ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕಣಕ್ಕಳಿಯೋದು ಕನ್ಫರ್ಮ್​ ಆಗಿದ್ದು, ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.  
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಅವರು, ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸೋದು ಖಚಿತ. ದೇವೇಗೌಡರು ಕೊಟ್ಟಿರೋ ಜವಬ್ದಾರಿಯನ್ನು ನಿರ್ವಹಿಸುತ್ತೇನೆ. ಅಧಿಕೃತವಾಗಿ ನಂಗೆ ಟಿಕೆಟ್​ ಘೋಷಣೆ ಮಾಡಿದ್ದಾರೆ. ಮಂಡ್ಯದ ಋಣ ತೀರಿಸಲು ಪ್ರಯತ್ನ ಮಾಡುತ್ತೇನೆ. ವರಿಷ್ಠರು ತೀರ್ಮಾನಿಸಿದ ಮೇಲೆ ನಾವು ಸ್ಪರ್ಧಿಸಲೇ ಬೇಕು’ ಎಂದರು. ಆದರೆ, ಸುಮಲತಾ ಅಂಬರೀಶ್ ಅವರ ಸ್ಪರ್ಧೆ ಬಗ್ಗೆ ಕೇಳಿದ್ದಕ್ಕೆ, ‘ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ’ ಅಂದರು.

LEAVE A REPLY

Please enter your comment!
Please enter your name here

Most Popular

Recent Comments