Thursday, May 30, 2024

ಗಣೇಶ್ ಅರೆಸ್ಟ್ ಆಗೋವರೆಗೂ ಆನಂದ್​ ಸಿಂಗ್​ ಡಿಸ್ಚಾರ್ಜ್​ ಆಗಲ್ವಂತೆ!

ಬೆಂಗಳೂರು : ಬಳ್ಳಾರಿ ಶಾಸಕರ ಕಿತ್ತಾಟ ಸರ್ಕಾರಕ್ಕೆ ಕಗ್ಗಂಟಾಗಿದೆ. ಅತ್ತ ಆರೋಪಿ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಸಂಧಾನ ಯತ್ನ ಮಾಡ್ತಾ ಇದ್ರೆ, ಇತ್ತ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ವಿಜಯನಗರ ಶಾಸಕ ಆನಂದ್ ಸಿಂಗ್ ಗಣೇಶ್ ಅರೆಸ್ಟ್ ಆಗೋವರೆಗೂ ನಾನು ಡಿಸ್ಚಾರ್ಜ್​ ಆಗಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಗಣೇಶ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರೋ ಗಣೇಶ್ ಗೋವಾದಲ್ಲಿರುವ ಶಂಕೆ ಇದೆ.

RELATED ARTICLES

Related Articles

TRENDING ARTICLES