ಚಿಕ್ಕೋಡಿ : ಶಾಸಕ ಗಣೇಶ್ ಹುಕ್ಕೇರಿ ಕಾಂಗ್ರೆಸ್ಗೆ ‘ಕೈ’ ಕೊಟ್ಟು ಬಿಜೆಪಿ ‘ಕೈ’ ಹಿಡಿಯೋದು ಪಕ್ಕಾ ಆಗಿದೆ! ಸ್ವತಃ ಹುಕ್ಕೇರಿ ಅವರೇ ತಾನು ಬಿಜೆಪಿಗೆ ಸೇರ್ತೀನಿ ಅಂತ ಹೇಳಿರುವ ಆಡಿಯೋ ವೈರಲ್ ಆಗಿದೆ.
ಗಣೇಶ್ ಹುಕ್ಕೇರಿ ಅವರು, ”ನಾನು ಜನವರಿ 19ರಂದು ಯಡಿಯೂರಪ್ಪ ಅವರ ನೇತೃತ್ವದಲ್ಲೇ ಬಿಜೆಪಿ ಸೇರುತ್ತೇನೆ. ಬೇರೆಯವರ ಹೆಸರು ಹೇಳಲ್ಲ. ನಾನಂತೂ ಹೋಗ್ತೀನಿ” ಅಂತ ಹೇಳಿರುವ ಆಡಿಯೋ ವೈರಲ್ ಆಗಿದ್ದು, ಮೈತ್ರಿ ಪಾಳಯದಲ್ಲಿ ಆತಂಕ ಹೆಚ್ಚಿದೆ.