Friday, July 19, 2024

ಪ್ರಕಾಶ್ ರೈ ರಾಜಕೀಯಕ್ಕೆ ಎಂಟ್ರಿ!

ಬಹುಭಾಷಾ ನಟ ಪ್ರಕಾಶ್ ರೈ ರಾಜಕೀಯ ಪ್ರವೇಶ ಮಾಡುವುದಾಗಿ ಹೇಳಿದ್ದಾರೆ. ಹೊಸ ವರ್ಷದ ಶುಭಾಶಯ ಕೋರಿ ಟ್ವೀಟ್​ ಮಾಡಿರೋ ಅವರು, ತಾವು ರಾಜಕೀಯಕ್ಕೆ ಎಂಟ್ರಿ ಕೊಡೋ ಬಗ್ಗೆಯೂ ತಿಳಿಸಿದ್ದಾರೆ.
ಎಲ್ರಿಗೂ ಹೊಸವರ್ಷದ ಶುಭಾಶಯಗಳು, ಇದೊಂದು ಹೊಸ ಆರಂಭ. ಜವಬ್ದಾರಿ ಹೆಚ್ಚಿದೆ. ನಿಮ್ಮ ಬೆಂಬಲದೊಂದಿಗೆ ಮುಂಬರೋ ಲೋಕಸಭಾ ಎಲೆಕ್ಷನ್​ನಲ್ಲಿ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸ್ತಿದ್ದೀನಿ. ಕ್ಷೇತ್ರ ಯಾವ್ದು ಅನ್ನೋದು ಶೀಘ್ರದಲ್ಲೇ ಗೊತ್ತಾಗುತ್ತೆ. ಅಬ್​ ಕೀ ಬಾರ್ ಜನತಾ ಕೀ ಸರ್ಕಾರ್ ಅಂತ ಜಸ್ಟ್ ಆಸ್ಕಿಂಗ್​, ಜಸ್ಟ್ ಆ್ಯಸ್ಕಿಂಗ್ ಇನ್​ ಪಾರ್ಲಿಮೆಂಟ್ ಟೂ ಅಂತ ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES